Good News: ‘ನಕ್ಷೆ ಇಲ್ಲದ ಜಮೀನು’ಗಳಲ್ಲಿ ಕೃಷಿ ನಿರತ ರೈತರಿಗೆ ‘ಸಾಗುವಳಿ ಚೀಟಿ’ ನೀಡಲು ‘ರಾಜ್ಯ ಸರ್ಕಾರ’ ನಿರ್ಧಾರ

ಬೆಂಗಳೂರು: ರಾಜ್ಯದ ಅನೇಕ ಭಾಗಗಳಲ್ಲಿ ನಕ್ಷೆಯಲ್ಲಿ ಜಮೀನು ಇರದೇ ರೈತರು ಕೃಷಿ ನಿರತರಾಗಿದ್ದಾರೆ. ಈ ರೈತರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಅದೇ ನಕ್ಷೆಯಿಲ್ಲದ ಜಮೀನುಗಳಲ್ಲಿ ಕೃಷಿ ನಿರತ ರೈತರಿಗೆ ಸಾಗುವಳಿ ಚೀಟಿ ನೀಡಲು ಮುಂದಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ರಾಜ್ಯದಲ್ಲಿ ಅರಣ್ಯ ಮತ್ತು ಕಂದಾಯ ಭೂಮಿಯ ಗಡಿ ವಿಚಾರದಲ್ಲಿ ದಶಕಗಳಿಂದಲೂ ಸಮಸ್ಯೆಗಳಿವೆ. ಅರಣ್ಯಭೂಮಿಯ ಗಡಿಯನ್ನು ಗುರುತಿಸದ ಕಾರಣ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿರುವ ರೈತರು ಸಾಕಷ್ಟು ಸಮಸ್ಯೆಗಳನ್ನು … Continue reading Good News: ‘ನಕ್ಷೆ ಇಲ್ಲದ ಜಮೀನು’ಗಳಲ್ಲಿ ಕೃಷಿ ನಿರತ ರೈತರಿಗೆ ‘ಸಾಗುವಳಿ ಚೀಟಿ’ ನೀಡಲು ‘ರಾಜ್ಯ ಸರ್ಕಾರ’ ನಿರ್ಧಾರ