ರಾಜ್ಯ ಬಜೆಟ್‌ಗೆ ಡೇಟ್‌ ಫಿಕ್ಸ್‌: ಮಾರ್ಚ್ ಮೊದಲ ವಾರದಲ್ಲಿ ಬಜೆಟ್ -ಸಿಎಂ ಬಿಎಸ್‌ವೈ

ಉಡುಪಿ:  ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡುತ್ತೇವೆ ಅಂತ ಸಿಎಂ ಬಿಎಸ್‌ ಯಡಿಯ್ಯೂರಪ್ಪನವರು ಹೇಳಿದ್ದಾರೆ.  ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಮಾತನಾಡಿ, ಇನ್ನೇರಡು ದಿನದಲ್ಲಿ ನೂತನ ಸಚಿವರಿಗೆ ಖಾತೆಯನ್ನು ವಿಸ್ತರಣೆ ಮಾಡಲಾಗುವುದು ಅಂಥ ಹೇಳಿದರು. ಇನ್ನೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತದೆ ಅದರಲ್ಲಿ ಯಾವುದೇ ಸಂಶಯ ಬೇಡ ಅಂತ ಹೇಳಿದರು. ‘ವಾಹನ ಸವಾರ’ರೇ ಇಂದಿನಿಂದ ‘ನಿಮ್ಮ ವಾಹನ’ಗಳೊಂದಿಗೆ ರಸ್ತೆಗಿಳಿಯೋ ಮುನ್ನಾ ಈ … Continue reading ರಾಜ್ಯ ಬಜೆಟ್‌ಗೆ ಡೇಟ್‌ ಫಿಕ್ಸ್‌: ಮಾರ್ಚ್ ಮೊದಲ ವಾರದಲ್ಲಿ ಬಜೆಟ್ -ಸಿಎಂ ಬಿಎಸ್‌ವೈ