ಸಂಗತಿಗಳ ಮಧ್ಯೆ ಹುಳಿ ಹಿಂಡುತ್ತಿದ್ಯಂತೆ ‘ಸ್ಮಾರ್ಟ್ ಫೋನ್’ ; ‘ಹೊಸ ಅಧ್ಯಯನ’ದಿಂದ ಶಾಕಿಂಗ್ ಸಂಗತಿ

ಕೆಎನ್ಎನ್ಡಿಜಿಟಲ್ ಡೆಸ್ಕ್ : ನಿಮ್ಮ ಸಂಗಾತಿ ಹೆಚ್ಚು ಸಮಯ ಫೋನ್ನಲ್ಲಿ ಕಳೆಯುತ್ತಾರೆ ಎಂದು ನೀವು ಭಾವಿಸುತ್ತೀರಾ? ನೀವು ಈ ರೀತಿಯ ಭಾವನೆಯಲ್ಲಿ ಒಬ್ಬಂಟಿಯಾಗಿಲ್ಲ. ಹೌದು, ವಿವೋ ಇಂಡಿಯಾ ಸೈಬರ್ ಮೀಡಿಯಾ ರಿಸರ್ಚ್ (CMR) ಸಹಯೋಗದೊಂದಿಗೆ ವಿವಾಹಿತ ದಂಪತಿಗಳ ಮೇಲೆ ಅಧ್ಯಯನ ನಡೆಸಿದೆ. ಈ ಅಧ್ಯಯನದಲ್ಲಿ, ಬಹುಪಾಲು (69%) ಭಾರತೀಯ ದಂಪತಿಗಳು ತಮ್ಮ ಸ್ಮಾರ್ಟ್ಫೋನ್’ಗಳಿಂದ ವಿಚಲಿತರಾಗಿದ್ದಾರೆ ಎಂದು ಒಪ್ಪಿಕೊಂಡರು ಮತ್ತು ಇದರಿಂದಾಗಿ ಅವರು ತಮ್ಮ ಸಂಗಾತಿಯ ಬಗ್ಗೆ ಸಾಕಷ್ಟು ಗಮನ ಹರಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ. ಅಧ್ಯಯನದಲ್ಲಿ ಈ ವಿಷಯಗಳು … Continue reading ಸಂಗತಿಗಳ ಮಧ್ಯೆ ಹುಳಿ ಹಿಂಡುತ್ತಿದ್ಯಂತೆ ‘ಸ್ಮಾರ್ಟ್ ಫೋನ್’ ; ‘ಹೊಸ ಅಧ್ಯಯನ’ದಿಂದ ಶಾಕಿಂಗ್ ಸಂಗತಿ