ಸಣ್ಣ ತಪ್ಪು ನಿಮ್ಮ ಸ್ಮಾರ್ಟ್ ಫೋನ್ & ವಾಟ್ಸಾಪ್ ಹ್ಯಾಕ್ ಮಾಡ್ಬೋದು ; ತಕ್ಷಣವೇ ಈ ಸೆಟ್ಟಿಂಗ್ ಬದಲಿಸಿ

ಕೆಎನ್ಎನ್ಡಿಜಿಟಲ್ ಡೆಸ್ಕ್ : ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಕಡಿಮೆ ಅವಧಿಯಲ್ಲಿ ನಮಗೆ ಮುಖ್ಯವಾದದ್ದಾಗಿ ಬಿಟ್ಟಿದೆ. ಇತರ ವ್ಯಕ್ತಿಗೆ ಫೋಟೋಗಳು, ವೀಡಿಯೊಗಳು ಅಥವಾ ಮಾಹಿತಿಯನ್ನ ತಕ್ಷಣವೇ ಕಳುಹಿಸಲು ವಾಟ್ಸಾಪ್ ಸಾಕಷ್ಟು ಸಹಾಯ ಮಾಡುತ್ತದೆ. ಇದನ್ನ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ, ಹ್ಯಾಕರ್’ಗಳು ವಾಟ್ಸಾಪ್ ಮೂಲಕ ಫೋನ್ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿದೆ. ವಾಟ್ಸಾಪ್ನಲ್ಲಿ ಒಂದು ನಿರ್ದಿಷ್ಟ ರೀತಿಯ ಸೆಟ್ಟಿಂಗ್ ಆನ್ ಮಾಡಿದರೇ, ಅದು ದೊಡ್ಡ ಹೊಡೆತವನ್ನ ತೆಗೆದುಕೊಳ್ಳಬಹುದು. ಹೌದು, ಯಾಕಂದ್ರೆ, ಆನ್ ಲೈನ್’ನಲ್ಲಿ ವಂಚನೆಗಳನ್ನ ಮಾಡಲು ಹ್ಯಾಕರ್’ಗಳು ಪ್ರತಿದಿನ … Continue reading ಸಣ್ಣ ತಪ್ಪು ನಿಮ್ಮ ಸ್ಮಾರ್ಟ್ ಫೋನ್ & ವಾಟ್ಸಾಪ್ ಹ್ಯಾಕ್ ಮಾಡ್ಬೋದು ; ತಕ್ಷಣವೇ ಈ ಸೆಟ್ಟಿಂಗ್ ಬದಲಿಸಿ