ಗೃಹಲಕ್ಷ್ಮಿ ಯೋಜನೆಯ ಸಾರ್ಥಕತೆ: ಮೈಸೂರಿನ ಮಾಧುರಿಯ ಸಾಧನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮೆಚ್ಚುಗೆ

ಬೆಂಗಳೂರು: ಸರ್ಕಾರದ ಜನಪದ ಯೋಜನೆಗಳು ಬಡವರ ಬದುಕಿಗೆ ಹೇಗೆ ಆಸರೆಯಾಗಬಲ್ಲವು ಎಂಬುದಕ್ಕೆ ಮೈಸೂರಿನ ಇಲವಾಲದ ವಿದ್ಯಾರ್ಥಿನಿ ಮಾಧುರಿಯ ಸಾಧನೆಯೇ ಸಾಕ್ಷಿ. ಅನಾರೋಗ್ಯದ ನಡುವೆಯೂ ಗೃಹಲಕ್ಷ್ಮಿ ಯೋಜನೆಯ ನೆರವಿನಿಂದ ಮಗಳು ಓದಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿರುವುದು ಗ್ಯಾರಂಟಿ ಯೋಜನೆಗಳ ಸಾರ್ಥಕತೆಯನ್ನು ಸಾರುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶ್ಲಾಘಿಸಿದ್ದಾರೆ. ಸಂಕಷ್ಟದಲ್ಲಿ ಸಾಥ್ ನೀಡಿದ ‘ಗೃಹಲಕ್ಷ್ಮಿ’ ಮೈಸೂರಿನ ಇಲವಾಲ ನಿವಾಸಿಯಾದ ಮಾಧುರಿಯ ತಾಯಿ ಅನಾರೋಗ್ಯದ ಕಾರಣ ಕೆಲಸ ಬಿಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಇಂತಹ … Continue reading ಗೃಹಲಕ್ಷ್ಮಿ ಯೋಜನೆಯ ಸಾರ್ಥಕತೆ: ಮೈಸೂರಿನ ಮಾಧುರಿಯ ಸಾಧನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮೆಚ್ಚುಗೆ