ಒಡಿಶಾದ ಕೊರಾಪುಟ್‌ನಲ್ಲಿ ʻವಿದ್ಯುತ್ ಕಂಬʼಕ್ಕೆ ವೃದ್ಧನನ್ನು ಕಟ್ಟಿಹಾಕಿ ಕೊಂದ ʻಅಘಾತಕಾರಿʼ ಘಟನೆ ವೈರಲ್ | ಇಲ್ಲಿದೆ ಓದಿ

ಒಡಿಶಾ : ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ.  ಆಂಧ್ರಪ್ರದೇಶದಲ್ಲಿ ಭಾರಿ ಮಳೆ: ಪ್ರವಾಹದಲ್ಲಿ ಸಿಲುಕಿ ವಿಲ ವಿಲ ಒದ್ದಾಡುತ್ತಿದ್ದ ಇಬ್ಬರು ಯವಕರನ್ನು ರಕ್ಷಣೆ ಮಾಡಿದ VIDEO ವೈರಲ್|‌ Watch   ಮೃತರನ್ನು ಕುರ್ಶಾ ಮಣಿಯಕ ಎಂದು ಗುರುತಿಸಲಾಗಿದ್ದು, ವೈಯಕ್ತಿಕ ವಿವಾದದ ಹಿನ್ನೆಲೆಯಲ್ಲಿ ತನ್ನ ಮಗನ ಮನೆಯ ಮೇಲಿದ್ದ ಅಸ್ಬೆಸ್ಟಾಸ್ ಶೀಟನ್ನು ಮುರಿದ ನಂತರ ತನ್ನ ಕುಟುಂಬದ ಸದಸ್ಯರೊಂದಿಗೆ ತೀವ್ರ … Continue reading ಒಡಿಶಾದ ಕೊರಾಪುಟ್‌ನಲ್ಲಿ ʻವಿದ್ಯುತ್ ಕಂಬʼಕ್ಕೆ ವೃದ್ಧನನ್ನು ಕಟ್ಟಿಹಾಕಿ ಕೊಂದ ʻಅಘಾತಕಾರಿʼ ಘಟನೆ ವೈರಲ್ | ಇಲ್ಲಿದೆ ಓದಿ