ಜಿಯೋ ಏರ್ ಫೈಬರ್‌ನ ಮಿಂಚಿನ ವೇಗದ ರಹಸ್ಯ ಅದರ ಸ್ವತಂತ್ರ 5ಜಿ ತಂತ್ರಜ್ಞಾನ: ಓಪನ್ ಸಿಗ್ನಲ್

ನವದೆಹಲಿ : ಜಗತ್ತಿನ ಖ್ಯಾತ ಮೊಬೈಲ್ ನೆಟ್‌ವರ್ಕ್ ಅನಲಿಟಿಕ್ಸ್ ಕಂಪನಿ ‘ಓಪನ್‌ಸಿಗ್ನಲ್’ ವರದಿಯೊಂದನ್ನು ನೀಡಿದ್ದು, ಜಿಯೋದ ಸ್ವತಂತ್ರ 5ಜಿ ನೆಟ್‌ವರ್ಕ್‌ನಿಂದಾಗಿ ಜಿಯೋ ಏರ್ ಫೈಬರ್ ತನ್ನ ಗ್ರಾಹಕರಿಗೆ ಅತ್ಯುತ್ತಮ ವೇಗದಲ್ಲಿ ಡೇಟಾವನ್ನು ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ. ಜಿಯೋದ ಸ್ಥಿರ ವೈರ್‌ಲೆಸ್ ಸೇವೆಯ ಗ್ರಾಹಕರು, ಅಂದರೆ ಜಿಯೋ ಏರ್ ಫೈಬರ್ ಗ್ರಾಹಕರು ತಿಂಗಳಿಗೆ ಸರಾಸರಿ 400 ಜಿಬಿ ಡೇಟಾವನ್ನು ಬಳಸುತ್ತಾರೆ ಎಂದು ಓಪನ್ ಸಿಗ್ನಲ್ ಅಭಿಪ್ರಾಯ ಪಟ್ಟಿದೆ. ಅಂದ ಹಾಗೆ ಈ ಬಳಕೆ ಪ್ರಮಾಣ ಮೊಬೈಲ್ ಗ್ರಾಹಕರಿಗಿಂತ … Continue reading ಜಿಯೋ ಏರ್ ಫೈಬರ್‌ನ ಮಿಂಚಿನ ವೇಗದ ರಹಸ್ಯ ಅದರ ಸ್ವತಂತ್ರ 5ಜಿ ತಂತ್ರಜ್ಞಾನ: ಓಪನ್ ಸಿಗ್ನಲ್