ಸಾಗರದ ‘ಬೇಸೂರು ಅಣು ವಿದ್ಯುತ್ ಸ್ಥಾವರ’ದ ವಿರುದ್ಧ ಮೊಳಗಿದ ಪ್ರತಿರೋಧದ ಶಂಖನಾದ!

ಶಿವಮೊಗ್ಗ: ಹಸಿರು ಸಿರಿಯ ಮಲೆನಾಡು ಈಗಾಗಲೇ ಶರಾವತಿ ಮತ್ತು ವರಾಹಿ ಅಣೆಕಟ್ಟುಗಳ ಮುಳುಗಡೆಯಿಂದಾಗಿ ಹಸಿಯಾಗಿರುವ ಗಾಯಗಳನ್ನು ಹೊತ್ತು ಕುಳಿತಿದೆ. ಹೀಗಿರುವಾಗ, ಸಾಗರ ತಾಲ್ಲೂಕಿನ ಬೇಸೂರು ಗ್ರಾಮದಲ್ಲಿ ಅಣು ವಿದ್ಯುತ್ ಸ್ಥಾವರ ನಿರ್ಮಾಣದ ಪ್ರಸ್ತಾವನೆ ಕೇಳಿಬರುತ್ತಿರುವುದು ಈ ಭಾಗದ ಜನರಲ್ಲಿ ಮರಣಶಾಸನದಂತೆ ಭಾಸವಾಗುತ್ತಿದೆ. ಈ ಯೋಜನೆಯ ವಿರುದ್ಧ ಈಗ ಸಾರ್ವಜನಿಕರು ಮತ್ತು ರಾಜಕೀಯ ನಾಯಕರು ಪಕ್ಷಾತೀತವಾಗಿ ಬೀದಿಗಿಳಿಯಲು ಸಜ್ಜಾಗುತ್ತಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹುಲಿದೇವರಬನ ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಸರ್ಕಾರಕ್ಕೆ ಮತ್ತು … Continue reading ಸಾಗರದ ‘ಬೇಸೂರು ಅಣು ವಿದ್ಯುತ್ ಸ್ಥಾವರ’ದ ವಿರುದ್ಧ ಮೊಳಗಿದ ಪ್ರತಿರೋಧದ ಶಂಖನಾದ!