ಡಿಸಿಎಂ ಡಿ.ಕೆ ಶಿವಕುಮಾರ್ ರೈಡ್ ಮಾಡಿದ ಸ್ಕೂಟರ್‌ ಮೇಲಿದೆ 34 ಕೇಸ್, ₹18,500 ದಂಡ ಬಾಕಿ!

ಬೆಂಗಳೂರು: ನಿನ್ನೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಹೊಸ ಸೇತುವೆ ಮೇಲೆ ಸ್ಕೂಟಿಯಲ್ಲಿ ಸವಾರಿ ಮಾಡಿದ್ದರು. ಹೀಗೆ ಡಿಸಿಎಂ ಡಿಕೆಶಿ ಸವಾರಿ ಮಾಡಿದ್ದಂತ ಬೈಕ್ ಮೇಲೆ 34 ಕೇಸ್ ಗಳಿದ್ದರೇ, ಅದರ ದಂಡದ ಮೊತ್ತ ರೂ.18,500 ಆಗಿದೆ. ಅದನ್ನು ಕಟ್ಟದೇ ಬೈಕ್ ಮಾಲೀಕ ಬಾಕಿ ಉಳಿಸಿಕೊಂಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ನಗರದ ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ವೇಳೆ ಸಚಿವ ಬೈರತಿ ಸುರೇಶ್ ಜೊತೆಗೆ … Continue reading ಡಿಸಿಎಂ ಡಿ.ಕೆ ಶಿವಕುಮಾರ್ ರೈಡ್ ಮಾಡಿದ ಸ್ಕೂಟರ್‌ ಮೇಲಿದೆ 34 ಕೇಸ್, ₹18,500 ದಂಡ ಬಾಕಿ!