ಮಂಡ್ಯದಲ್ಲಿ ರಂಪಾಟ ಮೆರೆದಿದ್ದು BMTC ಚಾಲಕನಲ್ಲ: ನಿಗಮದ ಸ್ಪಷ್ಟನೆ

ಬೆಂಗಳೂರು: ಮಂಡ್ಯದಲ್ಲಿ ಅರೆ ನಗ್ನಾವಸ್ಥೆಯಲ್ಲಿ ಬಟ್ಟೆ ಬಿಚ್ಚಿ ರಂಪಾಟವನ್ನು ಬಿಎಂಟಿಸಿ ಚಾಲಕ ಮೆರೆದಿದ್ದಾರೆ ಎನ್ನುವಂತ ವೀಡಿಯೋ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಂತ ಈ ವೀಡಿಯೋ ಬಗ್ಗೆ ನಿಗಮವು ಆತ ನಮ್ಮ ಚಾಲಕನಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಟಿಸಿ ಮಾಹಿತಿ ನೀಡಿದ್ದು, ಈ ದಿನ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಸುದ್ದಿ ವಾಹಿನಿಗಳಲ್ಲಿ ವೈರಲ್ ಆಗಿರುವ “ಫುಲ್ ಟೈಟಾಗಿ ಬಸ್ ಸ್ಟ್ಯಾಂಡ್‌ನಲ್ಲಿ ಬಿಎಂಟಿಸಿ ಚಾಲಕನ ರಂಪಾಟ” ಎಂಬ ಶೀರ್ಷಿಕೆಯ ವೀಡಿಯೋ … Continue reading ಮಂಡ್ಯದಲ್ಲಿ ರಂಪಾಟ ಮೆರೆದಿದ್ದು BMTC ಚಾಲಕನಲ್ಲ: ನಿಗಮದ ಸ್ಪಷ್ಟನೆ