KSHCOEA BMS ಸಂಘದ ಹೋರಾಟದ ಫಲ: ಮೃತ ‘NHM ಸಿಬ್ಬಂದಿ’ ಕುಟುಂಬಕ್ಕೆ 10 ಲಕ್ಷ ವಿಮೆ ಚೆಕ್ ಹಸ್ತಾಂತರ

ಬೆಂಗಳೂರು: KSHCOEA BMS ಸಂಘದ ಹೋರಾಟದ ಫಲ ಎನ್ನುವಂತೆ ಮೃತ ಪಟ್ಟಂತ NHM ಸಿಬ್ಬಂದಿ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ವಿಮೆ ಚೆಕ್ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದೆ. ಈ ಬಗ್ಗೆ ಸಂಘದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ KSHCOEA BMS ಸಂಘದ ಹೋರಾಟದ ಫಲವಾಗಿ ಗುಂಪು ವಿಮೆ ಯೋಜನೆಯನ್ನು AXIS BANK ಮೂಲಕ ಜಾರಿ ಮಾಡಲಾಗಿತ್ತು, ಅಪಘಾತ ವಿಮೆಗೆ 60 ಲಕ್ಷ ಹಾಗೂ ಸಹಜ ಸಾವಿಗೆ 10 ಲಕ್ಷ … Continue reading KSHCOEA BMS ಸಂಘದ ಹೋರಾಟದ ಫಲ: ಮೃತ ‘NHM ಸಿಬ್ಬಂದಿ’ ಕುಟುಂಬಕ್ಕೆ 10 ಲಕ್ಷ ವಿಮೆ ಚೆಕ್ ಹಸ್ತಾಂತರ