ಜಗ ಮೆಚ್ಚಿದ ‘ರೀಲ್ಸ್ ಅಜ್ಜಿ’ ಇನ್ನಿಲ್ಲ: 93ರ ಹರೆಯದಲ್ಲೂ ಮಿಂಚಿದ್ದ ಯಲ್ಲಾಪುರದ ‘ಲಕ್ಷ್ಮಿ ನಾಯ್ಕ’ ವಿಧಿವಶ
ಉತ್ತರ ಕನ್ನಡ: ಸಾಮಾನ್ಯವಾಗಿ ವಯಸ್ಸು ತೊಂಬತ್ತು ದಾಟಿದರೆ ಜೀವನದ ಉತ್ಸಾಹ ಕುಂದುತ್ತದೆ ಎನ್ನುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಈ ಅಜ್ಜಿ ಮಾತ್ರ ಇದಕ್ಕೆ ಅಪವಾದವಾಗಿದ್ದರು. ತಮ್ಮ ಮುಗ್ಧ ನಟನೆ ಮತ್ತು ಕಚಗುಳಿ ಇಡುವ ಸಂಭಾಷಣೆಗಳ ಮೂಲಕ ಲಕ್ಷಾಂತರ ಜನರ ಮನಗೆದ್ದಿದ್ದ ‘ರೀಲ್ಸ್ ಅಜ್ಜಿ’ ಲಕ್ಷ್ಮಿ ನಾಯ್ಕ (93) ಇಂದು ನೆನಪು ಮಾತ್ರ. ಮರಿಮೊಮ್ಮಗನ ಜೊತೆಗಿನ ಆ ಅದ್ಭುತ ಜುಗಲ್‌ಬಂದಿ ಲಕ್ಷ್ಮಿ ಅಜ್ಜಿಯ ಸೋಷಿಯಲ್ ಮೀಡಿಯಾ ಜರ್ನಿ ಶುರುವಾಗಿದ್ದು ಅವರ ಮರಿಮೊಮ್ಮಗ, ‘ಡ್ರಾಮಾ ಜ್ಯೂನಿಯರ್ಸ್’ ಖ್ಯಾತಿಯ ಸೂರಜ್ … Continue reading ಜಗ ಮೆಚ್ಚಿದ ‘ರೀಲ್ಸ್ ಅಜ್ಜಿ’ ಇನ್ನಿಲ್ಲ: 93ರ ಹರೆಯದಲ್ಲೂ ಮಿಂಚಿದ್ದ ಯಲ್ಲಾಪುರದ ‘ಲಕ್ಷ್ಮಿ ನಾಯ್ಕ’ ವಿಧಿವಶ
Copy and paste this URL into your WordPress site to embed
Copy and paste this code into your site to embed