Viral Video : ರೀಲ್ ಹುಚ್ಚಿಗೆ ಪ್ರಾಣ ಹೋಯ್ತು ; ಕಾರು ರಿವರ್ಸ್ ಮಾಡಲು ಯತ್ನಿಸಿ ಕಣಿವೆಗೆ ಬಿದ್ದು ಯುವತಿ ಸಾವು

ಮುಂಬೈ : ಡ್ರೈವಿಂಗ್ ಕಲಿಯುತ್ತಿರುವ ಯುವತಿಯೊಬ್ಬಳು ರೀಲ್’ಗಾಗಿ ತನ್ನ ಕಾರನ್ನ ರಿವರ್ಸ್ ಮಾಡಲು ಪ್ರಯತ್ನಿಸಿ, 300 ಅಡಿ ಆಳದ ಕಮರಿಗೆ ಬಿದ್ದು ಸಾವನ್ನಪ್ಪಿದ ದುರಂತ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮೃತಳನ್ನ 23 ವರ್ಷದ ಶ್ವೇತಾ ದೀಪಕ್ ಸುರ್ವಾಸೆ ಎಂದು ಗುರುತಿಸಲಾಗಿದೆ. ಸುರ್ವಾಸೆ ಡ್ರೈವಿಂಗ್ ಕಲಿಯುತ್ತಿದ್ದು, ದುರಂತ ಘಟನೆ ಸಂಭವಿಸಿದಾಗ ವಾಹನವನ್ನ ರಿವರ್ಸ್ ಮಾಡಲು ಪ್ರಯತ್ನಿಸುತ್ತಿದ್ದಳು. ಈ ದುರ್ಘಟನೆಯನ್ನ ಆಕೆಯ ಸ್ನೇಹಿತ 25 ವರ್ಷದ ಸೂರಜ್ ಸಂಜೌ ಮುಳೆ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಆಕೆ ಡ್ರೈವಿಂಗ್ ಕಲಿಯುತ್ತಿರುವ ವಿಡಿಯೋವನ್ನ ರೆಕಾರ್ಡ್ … Continue reading Viral Video : ರೀಲ್ ಹುಚ್ಚಿಗೆ ಪ್ರಾಣ ಹೋಯ್ತು ; ಕಾರು ರಿವರ್ಸ್ ಮಾಡಲು ಯತ್ನಿಸಿ ಕಣಿವೆಗೆ ಬಿದ್ದು ಯುವತಿ ಸಾವು