‘ಚಾಂಪಿಯನ್ಸ್ ಟ್ರೋಫಿ’ ಗೆಲ್ಲುವುದು ಮಾತ್ರವಲ್ಲ, ಭಾರತವನ್ನ ಸೋಲಿಸೋದು ನಿಜವಾದ ಟಾಸ್ಕ್ : ಪಾಕ್ ಪ್ರಧಾನಿ

ಕರಾಚಿ : 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದು ಮಾತ್ರವಲ್ಲ, ಭಾರತವನ್ನ ಸೋಲಿಸುವುದು ಪಾಕಿಸ್ತಾನಕ್ಕೆ ನಿಜವಾದ ಟಾಸ್ಕ್ ಎಂದು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಅಂದ್ಹಾಗೆ, ಫೆಬ್ರವರಿ 19ರಿಂದ ಆರಂಭವಾಗಲಿರುವ ಟೂರ್ನಿಗೆ ಪಾಕಿಸ್ತಾನ ಮತ್ತು ಯುಎಇ ಜಂಟಿ ಆತಿಥ್ಯ ವಹಿಸಲಿವೆ. ಫೆಬ್ರವರಿ 23 ರಂದು ದುಬೈನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಬಹುನಿರೀಕ್ಷಿತ ಪಂದ್ಯ ನಡೆಯಲಿದೆ. ಪಂದ್ಯಕ್ಕೂ ಮುನ್ನ, ಪಾಕಿಸ್ತಾನ ಪ್ರಧಾನಿ ಮೆಗಾ ಮುಖಾಮುಖಿಯಲ್ಲಿ ಭಾರತವನ್ನ ಸೋಲಿಸುವ ಕಾರ್ಯವನ್ನು ತಮ್ಮ ತಂಡಕ್ಕೆ ನೀಡುವ ಮೂಲಕ ಉಭಯ … Continue reading ‘ಚಾಂಪಿಯನ್ಸ್ ಟ್ರೋಫಿ’ ಗೆಲ್ಲುವುದು ಮಾತ್ರವಲ್ಲ, ಭಾರತವನ್ನ ಸೋಲಿಸೋದು ನಿಜವಾದ ಟಾಸ್ಕ್ : ಪಾಕ್ ಪ್ರಧಾನಿ