ಸಾರ್ವಜನಿಕರೇ ಗಮನಿಸಿ ; ‘UIDAI’ ಮಹತ್ವದ ಸೂಚನೆ, ಈಗ ನೀವಿದನ್ನ ಮಾಡ್ಲೇಬೇಕು

ನವದೆಹಲಿ : ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) 10 ವರ್ಷಗಳ ಹಿಂದೆ ತಮ್ಮ ಕಾರ್ಡ್ ನೀಡಿದ್ದರೇ, ತಮ್ಮ ಆಧಾರ್ ಕಾರ್ಡ್ ವಿವರಗಳನ್ನ ನವೀಕರಿಸುವಂತೆ ಜನರನ್ನ ಒತ್ತಾಯಿಸುತ್ತಿದೆ. ಇತ್ತೀಚಿನ ಸಾರ್ವಜನಿಕ ಸಲಹೆಯಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಕಳೆದ 10 ವರ್ಷಗಳಲ್ಲಿ ತಮ್ಮ ಆಧಾರ್ ಕಾರ್ಡ್ ನವೀಕರಿಸದ ಭಾರತೀಯ ನಿವಾಸಿಗಳು ಸರ್ಕಾರಿ ಡೇಟಾಬೇಸ್’ನಲ್ಲಿ ಮಾಹಿತಿಯ ನಿಖರತೆಯನ್ನ ಮುಂದುವರಿಸಲು ದಾಖಲೆಗಳನ್ನ ನವೀಕರಿಸಬೇಕು ಎಂದು ಘೋಷಿಸಿದೆ. ಅದ್ರಂತೆ, ಸಾರ್ವಜನಿಕರು ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಥ್ವಾ … Continue reading ಸಾರ್ವಜನಿಕರೇ ಗಮನಿಸಿ ; ‘UIDAI’ ಮಹತ್ವದ ಸೂಚನೆ, ಈಗ ನೀವಿದನ್ನ ಮಾಡ್ಲೇಬೇಕು