ಸಾರ್ವಜನಿಕರೇ ಗಮನಿಸಿ ; ನಿಮ್ಮ ಬ್ಯಾಂಕ್ ಖಾತೆ ಸುರಕ್ಷತೆಗಾಗಿ ಸರ್ಕಾರ ನೀಡಿದ ಈ ‘ಭದ್ರತಾ ಸಲಹೆ’ ಪಾಲಿಸಿ, ವೀಡಿಯೋ ವೀಕ್ಷಿಸಿ

ನವದೆಹಲಿ : ಇತ್ತೀಚಿಗೆ ಆನ್ಲೈನ್ ವಂಚನೆ ಮತ್ತು ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯವು ನಿರ್ವಹಿಸುವ ಟ್ವಿಟ್ಟರ್ ಹ್ಯಾಂಡಲ್ ಸೈಬರ್ ದೋಸ್ತ್ ಆನ್ಲೈನ್ ವಂಚನೆಯ ಬಗ್ಗೆ ಜಾಗೃತಿ ಮೂಡಿಸಲು ಸಾಮಾಜಿಕ ಮಾಧ್ಯಮವನ್ನ ತೆಗೆದುಕೊಂಡಿದೆ. ತನ್ನ ಪೋಸ್ಟ್‍’ನಲ್ಲಿ, ಸೈಬರ್ ದೋಸ್ತ್ ಒಬ್ಬರ ಬ್ಯಾಂಕ್ ಖಾತೆಯನ್ನ ಸುರಕ್ಷಿತವಾಗಿಡಲು ಕೆಲವು ಸಲಹೆಗಳನ್ನ ಹಂಚಿಕೊಂಡಿದೆ. “ಬ್ಯಾಂಕ್ ಖಾತೆಯನ್ನ ಸುರಕ್ಷಿತವಾಗಿಡಲು ಪ್ರಮುಖ ಸೈಬರ್ ಭದ್ರತಾ ಸಲಹೆಗಳು” ಎಂದು ಟ್ವೀಟ್‍ನಲ್ಲಿ ತಿಳಿಸಲಾಗಿದೆ. ಬಳಕೆದಾರರು ತಮ್ಮ ಒಟಿಪಿ ಮತ್ತು ಪಿನ್ ಯಾರೊಂದಿಗೂ … Continue reading ಸಾರ್ವಜನಿಕರೇ ಗಮನಿಸಿ ; ನಿಮ್ಮ ಬ್ಯಾಂಕ್ ಖಾತೆ ಸುರಕ್ಷತೆಗಾಗಿ ಸರ್ಕಾರ ನೀಡಿದ ಈ ‘ಭದ್ರತಾ ಸಲಹೆ’ ಪಾಲಿಸಿ, ವೀಡಿಯೋ ವೀಕ್ಷಿಸಿ