ಸಾರ್ವಜನಿಕರೇ, ‘ಕರೆಂಟ್ ಬಿಲ್’ ಜಾಸ್ತಿ ಬರ್ತಿದ್ಯಾ.? ಚಿಂತಿಸ್ಬೇಡಿ, ನಿಮ್ಮ ಮನೆಲಿ ಈ ಸಾಧನ ಬಳಸಿ
ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರಸ್ತುತ ವಿದ್ಯುತ್ ಬಿಲ್ ಹೆಚ್ಚಾಗಿರೋದ್ರಿಂದ ಎಲ್ಲರೂ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನ ತಪ್ಪಿಸಲು, ಅನೇಕ ಜನರು ಸೌರ ಫಲಕಗಳನ್ನ ಸ್ಥಾಪಿಸಲು ಯೋಜಿಸುತ್ತಿದ್ದಾರೆ. ಆದ್ರೆ, ಬೆಲೆ ಬಾಳುವ ಸೋಲಾರ್ ಪ್ಯಾನೆಲ್ ಹಾಕಿಸೋಕೆ ಹಲವರಿಗೆ ಆಗೋದಿಲ್ಲ. ಸದ್ಯಕ್ಕೆ ಎಲ್ಲರೂ ಬೇರೆ ಯೋಚನೆ ಮಾಡುತ್ತಿದ್ದಾರೆ. ನೀವು ಸಹ ಇಂತಹ ಸಮಸ್ಯೆಯನ್ನ ಎದುರಿಸುತ್ತಿದ್ರೆ, ಚಿಂತಿಸಬೇಡಿ. ಕೇವಲ 500 ರೂಪಾಯಿಯೊಂದಿಗೆ ಲಭ್ಯವಿರುವ ಈ ಸಾಧನದ ಬಗ್ಗೆ ನಾವಿಂದು ಹೇಳುತ್ತಿದ್ದೇವೆ. ಇದನ್ನ ಬಳಸಿಕೊಂಡು ನಿಮ್ಮ ವಿದ್ಯುತ್ ಬಿಲ್’ನ್ನ ಅರ್ಧದಷ್ಟು ಕಡಿಮೆ ಮಾಡಬಹುದು. … Continue reading ಸಾರ್ವಜನಿಕರೇ, ‘ಕರೆಂಟ್ ಬಿಲ್’ ಜಾಸ್ತಿ ಬರ್ತಿದ್ಯಾ.? ಚಿಂತಿಸ್ಬೇಡಿ, ನಿಮ್ಮ ಮನೆಲಿ ಈ ಸಾಧನ ಬಳಸಿ
Copy and paste this URL into your WordPress site to embed
Copy and paste this code into your site to embed