ಸಾರ್ವಜನಿಕರೇ, ಖಾತೆಯಿಂದ ಕದ್ದ ‘ಹಣ’ವನ್ನೂ ಮರಳಿ ಪಡೆಯ್ಬೋದು, ವಂಚನೆ ನಡೆದ ತಕ್ಷಣ ಚಿಂತಿಸದೇ ‘ಈ ಹಂತ’ ಅನುಸರಿಸಿ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಫೋನ್‌ನಲ್ಲಿನ ಸಂದೇಶಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುತ್ತಿದ್ದೀರಾ.? ಹಾಗಿದ್ದಲ್ಲಿ, ಜಾಗರೂಕರಾಗಿರಿ. ಯಾಕಂದ್ರೆ, ಅಂತಹ ಜನರು ಫಿಶೀಂಗ್ ದಾಳಿಗೆ ಹೆಚ್ಚು ಬಲಿಯಾಗುತ್ತಾರೆ. ಅದನ್ನು ನೋಡಿದ ಮೇಲೆ ಅಂಥವರ ಖಾತೆ ಖಾಲಿಯಾಗುತ್ತದೆ. ಹೌದು, ರಿಸರ್ವ್ ಬ್ಯಾಂಕ್‌ನಿಂದ ಹಿಡಿದು ಸಾಮಾನ್ಯ ಬ್ಯಾಂಕ್‌ಗಳವರೆಗೆ, ಅಗ್ಗದ ಹಣವನ್ನ ಗಳಿಸುವ ಅನ್ವೇಷಣೆಯಲ್ಲಿ ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ ಎಂದು ಜಾಗೃತಿ ಮೂಡಿಸುತ್ತಿವೆ. ಹೀಗೆ ಮಾಡುವುದರಿಂದ ನೀವು ಬ್ಯಾಂಕಿಂಗ್ ವಂಚನೆಗೆ  ಬಲಿಯಾಗಬಹುದು. ಒಂದೊಮ್ಮೆ ಹಣ ಕೈ ತಪ್ಪಿದರೆ ಸಿಗುವುದು ಕಷ್ಟ. ಹಾಗಾದ್ರೆ, ಏಕೆ ಜಾಗರೂಕರಾಗಿರಬಾರದು? ಈ 4 ಹಂತಗಳು ನಿಮ್ಮನ್ನ ರಕ್ಷಿಸುತ್ವೆ..! … Continue reading ಸಾರ್ವಜನಿಕರೇ, ಖಾತೆಯಿಂದ ಕದ್ದ ‘ಹಣ’ವನ್ನೂ ಮರಳಿ ಪಡೆಯ್ಬೋದು, ವಂಚನೆ ನಡೆದ ತಕ್ಷಣ ಚಿಂತಿಸದೇ ‘ಈ ಹಂತ’ ಅನುಸರಿಸಿ