BIG NEWS: ʻಜಿ-20 ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಕ್ಕ ದೊಡ್ಡ ಅವಕಾಶʼ: ʻಮನ್ ಕಿ ಬಾತ್‌ʼನಲ್ಲಿ ಪ್ರಧಾನಿ ಮೋದಿ ಮಾತು

ನವದೆಹಲಿ: ಇಂದು ಮನ್ ಕಿ ಬಾತ್(Mann Ki Baat) ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ʻಈ ಬಾರಿ ಭಾರತವು 2023 ರ ಜಿ 20 ಶೃಂಗಸಭೆಯ ಅಧ್ಯಕ್ಷತೆ ವಹಿಸಲಿದೆ. ಇದು ಭಾರತಕ್ಕೆ ದೊಡ್ಡ ಅವಕಾಶವಾಗಿದೆʼ ಎಂದು ಹೇಳಿದರು. ಇಂದು ಮನ್ ಕಿ ಬಾತ್‌ನ 95 ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ʻನಾವು ನಿಧಾನವಾಗಿ ಶತಮಾನದತ್ತ ಸಾಗುತ್ತಿದ್ದೇವೆ. ಕೆಲವು ದಿನಗಳ ಹಿಂದೆ ಜಿ-20 ಲೋಗೋ ಮತ್ತು ಭಾರತದ ಅಧ್ಯಕ್ಷೀಯ ವೆಬ್‌ಸೈಟ್ ಅನ್ನು ಬಿಡುಗಡೆ ಮಾಡುವ ಸೌಭಾಗ್ಯ ನನಗೆ … Continue reading BIG NEWS: ʻಜಿ-20 ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಕ್ಕ ದೊಡ್ಡ ಅವಕಾಶʼ: ʻಮನ್ ಕಿ ಬಾತ್‌ʼನಲ್ಲಿ ಪ್ರಧಾನಿ ಮೋದಿ ಮಾತು