ಉಗುರುಗಳಿಗೆ ‘ನೇಲ್ ಪಾಲಿಶ್’ ಹಚ್ಚುವ ಅಭ್ಯಾಸವಿದ್ಯಾ.? ಹಾಗಿದ್ರೆ, ಮಿಸ್ ಮಾಡ್ದೇ ಇದನ್ನೋದಿ.!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಉದ್ದವಾದ, ತೆಳ್ಳಗಿನ, ಹೊಳಪುಳ್ಳ ಉಗುರುಗಳು ಚೆನ್ನಾಗಿ ಕಾಣುತ್ತವೆ. ಆದಾಗ್ಯೂ, ಪ್ರತಿದಿನ ಉಗುರು ಬಣ್ಣವನ್ನ ಹಚ್ಚುವುದರಿಂದ ನಿಮ್ಮ ಉಗುರುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೌದು, ಉಗುರು ಬಣ್ಣ ನಿಮ್ಮ ಉಗುರುಗಳನ್ನ ಆನಾರೋಗ್ಯಕ್ಕೆ ದೂಡಬಹುದು. ಆದ್ದರಿಂದ ಸೌಂದರ್ಯಕ್ಕಾಗಿ ಉಗುರು ಬಣ್ಣವನ್ನ ಹಚ್ಚುವ ಬದಲು, ನಿಮ್ಮ ಉಗುರುಗಳನ್ನು ನೈಸರ್ಗಿಕವಾಗಿ ಕಾಣುವಂತೆ ಮಾಡುವುದು ಯಾವಾಗಲೂ ಒಳ್ಳೆಯದು. ಯಾಕಂದ್ರೆ, ನಿಯಮಿತವಾಗಿ ಉಗುರು ಬಣ್ಣವನ್ನು ಹಚ್ಚುವುದು ನಿಮ್ಮ ಉಗುರುಗಳಿಗೆ ಹಾನಿಕಾರಕವಾಗಿದೆ. ಅನೇಕ ಮಹಿಳೆಯರು ತಮ್ಮ ಉಗುರುಗಳಿಗೆ ನೇಲ್ ಪಾಲಿಷ್ ಬಳಸುತ್ತಾರೆ. … Continue reading ಉಗುರುಗಳಿಗೆ ‘ನೇಲ್ ಪಾಲಿಶ್’ ಹಚ್ಚುವ ಅಭ್ಯಾಸವಿದ್ಯಾ.? ಹಾಗಿದ್ರೆ, ಮಿಸ್ ಮಾಡ್ದೇ ಇದನ್ನೋದಿ.!