ರಾಜಕೀಯವಾಗಿ ಸುದ್ದಿಯಲ್ಲಿರುವ ಸೊರಬ ಕ್ಷೇತ್ರವು ಇತರೆ ವಿಷಯದಲ್ಲಿ ಗೌಣ: ಬಿಜೆಪಿ ಮುಖಂಡ ಡಾ.ಜ್ಞಾನೇಶ್

ಶಿವಮೊಗ್ಗ: ರಾಜಕೀಯವಾಗಿ ಸುದ್ದಿಯಲ್ಲಿರುವ ಸೊರಬ ಕ್ಷೇತ್ರವು ಇತರೆ ವಿಷಯದಲ್ಲಿ ಗೌಣವಾಗಿದೆ. ಜನಪ್ರತಿನಿಧಿಗಳಾಗಿ ಬಯಸುವ ವ್ಯಕ್ತಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಜನರ ಬಳಿ ಹೋಗುವ ಸಂಪ್ರದಾಯ ಬೆಳೆಸಿಕೊಂಡಿದ್ದಾರೆ ಎಂದು ಬಿಜೆಪಿ ಮುಖಂಡ ಡಾ.ಜ್ಞಾನೇಶ್ ಆರೋಪಿಸಿದರು. ಇಂದು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಬಿಜೆಪಿ ವತಿಯಿಂದ 2026ರ ಕ್ಯಾಲೆಂಡರ್ ನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ತಾಲ್ಲೂಕಿನ ಅಭಿವೃದ್ಧಿಗೆ ಗಮನ‌‌ ನೀಡುವಲ್ಲಿ ಹಾಗೂ ಸರ್ವತೋಮುಖ ಬೆಳವಣಿಗೆಗೆ ಜನರ ಅಭಿಪ್ರಾಯ ಪಡೆಯುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಮಾಡುತ್ತಿರುವೆ. ನಾವು … Continue reading ರಾಜಕೀಯವಾಗಿ ಸುದ್ದಿಯಲ್ಲಿರುವ ಸೊರಬ ಕ್ಷೇತ್ರವು ಇತರೆ ವಿಷಯದಲ್ಲಿ ಗೌಣ: ಬಿಜೆಪಿ ಮುಖಂಡ ಡಾ.ಜ್ಞಾನೇಶ್