ಬಾಯಿ ಚಪ್ಪರಿಸಿಕೊಂಡು ಉಪ್ಪಿನಕಾಯಿ ತಿಂತೀರಾ.? ಹೆಚ್ಚು ಉಪ್ಪು ತಿನ್ನುವ ತಪ್ಪೂ ಮಾಡ್ತಿರಾ? ಹಾಗಾದ್ರೆ, ಈ ಸ್ಟೋರಿ ಓದಿ..!

ನವದೆಹಲಿ : ಡೈನಿಂಗ್ ಟೇಬಲ್ ಮೇಲೆ ಹೆಚ್ಚುವರಿ ಉಪ್ಪು ಬಳಸುವ ಅಭ್ಯಾಸ ನಿಮಗಿದ್ಯಾ? ಅಥ್ವಾ ಉಪ್ಪಿನಕಾಯಿಗಾಗಿ ಹೆಚ್ಚು ಹಂಬಲಿಸುತ್ತೀರಾ? ಆದ್ರೆ, ಉಪ್ಪು ಸೇವನೆಯನ್ನ ನಿಯಂತ್ರಿಸುವುದ್ರಿಂದ ಅಧಿಕ ರಕ್ತದೊತ್ತಡವನ್ನ ತಡೆಗಟ್ಟಬೋದು ಎಂದು ತಜ್ಞರು ಹೇಳುತ್ತಾರೆ. ಹೆಚ್ಚು ಉಪ್ಪು ತಿನ್ನುವುದ್ರಿಂದ ಹೃದ್ರೋಗ, ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯ ವೈಫಲ್ಯದ ಹೆಚ್ಚಿನ ಅಪಾಯಗಳು ಎದುರಾಗುತ್ವೆ. ಅಧಿಕ ರಕ್ತದೊತ್ತಡ ಎಂದರೇನು..? ಹೆಚ್ಚಿದ ರಕ್ತದೊತ್ತಡವನ್ನ ಅಧಿಕ ರಕ್ತದೊತ್ತಡ ಎಂದೂ ಕರೆಯಲಾಗುತ್ತೆ. ಇದು ರಕ್ತನಾಳಗಳು ನಿರಂತರವಾಗಿ ಒತ್ತಡವನ್ನ ಹೆಚ್ಚಿಸಿರುವ ಸ್ಥಿತಿಯಾಗಿದೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ … Continue reading ಬಾಯಿ ಚಪ್ಪರಿಸಿಕೊಂಡು ಉಪ್ಪಿನಕಾಯಿ ತಿಂತೀರಾ.? ಹೆಚ್ಚು ಉಪ್ಪು ತಿನ್ನುವ ತಪ್ಪೂ ಮಾಡ್ತಿರಾ? ಹಾಗಾದ್ರೆ, ಈ ಸ್ಟೋರಿ ಓದಿ..!