‘ಫೋನ್ ಕರೆ ಮಾಡಲಾಗಿತ್ತು, ಆದ್ರೆ ರಹಸ್ಯವಾಗಿಯಲ್ಲ’: ಭಾರತ-ಪಾಕ್ ಕದನ ವಿರಾಮದ ಕುರಿತ ಟ್ರಂಪ್ ಹೇಳಿಕೆಗೆ ಜೈಶಂಕರ್ ತಿರುಗೇಟು

ನವದೆಹಲಿ : ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವ್ರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಭಾರತ-ಪಾಕಿಸ್ತಾನ ಸಂಘರ್ಷದಲ್ಲಿ ಅಮೆರಿಕ ತನ್ನ ಸ್ಥಾನವನ್ನ ಹೇಗೆ ಬಳಸಿಕೊಳ್ಳುತ್ತಿದೆ ಎಂಬುದರ ಕುರಿತು ಮಾತನಾಡಿದರು. 4 ದಿನಗಳ ಕಾಲ ನಡೆದ ಗಡಿಯಾಚೆಗಿನ ಹೋರಾಟ ಮತ್ತು ನಂತರ ಎರಡೂ ದೇಶಗಳ ಡಿಜಿಎಂಒಗಳು ದೂರವಾಣಿ ಮೂಲಕ ಮಾತುಕತೆ ನಡೆಸಿದ ನಂತ್ರ ಕದನ ವಿರಾಮಕ್ಕೆ ಕಾರಣವಾಯಿತು. ಆದ್ರೆ, ಭಾಗಿಯಾಗಿರುವ ದೇಶಗಳು ವಿರಾಮವನ್ನ ಘೋಷಿಸುವ ಮೊದಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಗತ್ತಿಗೆ ಘೋಷಿಸಿದರು. ಅಷ್ಟೇ ಅಲ್ಲ; ಅದಕ್ಕೆ … Continue reading ‘ಫೋನ್ ಕರೆ ಮಾಡಲಾಗಿತ್ತು, ಆದ್ರೆ ರಹಸ್ಯವಾಗಿಯಲ್ಲ’: ಭಾರತ-ಪಾಕ್ ಕದನ ವಿರಾಮದ ಕುರಿತ ಟ್ರಂಪ್ ಹೇಳಿಕೆಗೆ ಜೈಶಂಕರ್ ತಿರುಗೇಟು