ಹೃದಯಾಘಾತ ತಡೆಯುವ ಪರಿಪೂರ್ಣ ‘ಹಣ್ಣು’ : ವಾರಕ್ಕೆ ಒಂದು ಪೀಸ್ ತಿನ್ನಿ ಸಾಕು ಶುಗರ್ ನರ್ಮಲ್

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಡ್ರ್ಯಾಗನ್ ಹಣ್ಣನ್ನ ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ಆರೋಗ್ಯವಾಗಿರಲು ಬಯಸುವವರು ನಿಯಮಿತವಾಗಿ ಈ ಹಣ್ಣನ್ನ ತಿನ್ನಬೇಕು. ಡ್ರ್ಯಾಗನ್ ಹಣ್ಣು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ದೊಡ್ಡ ಪ್ರಮಾಣದ ಫೈಬರ್ ಜೊತೆಗೆ ಇದು ಫೈಟೊನ್ಯೂಟ್ರಿಯೆಂಟ್‌’ಗಳು, ವಿಟಮಿನ್‌’ಗಳು, ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ, ಕ್ಯಾರೋಟಿನ್ ಮತ್ತು ಪ್ರೋಟೀನ್‌’ಗಳಲ್ಲಿ ಸಮೃದ್ಧವಾಗಿದೆ. ಈ ಡ್ರ್ಯಾಗನ್ ಹಣ್ಣು ಮಧುಮೇಹ, ಕ್ಯಾನ್ಸರ್, ಡೆಂಗ್ಯೂ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಹಾಗಾದ್ರೆ, ಈ ಡ್ರ್ಯಾಗನ್ ಫ್ರೂಟ್ ಮಧುಮೇಹವನ್ನ ಹೇಗೆ ನಿಯಂತ್ರಿಸುತ್ತದೆ ಎಂಬುದನ್ನ … Continue reading ಹೃದಯಾಘಾತ ತಡೆಯುವ ಪರಿಪೂರ್ಣ ‘ಹಣ್ಣು’ : ವಾರಕ್ಕೆ ಒಂದು ಪೀಸ್ ತಿನ್ನಿ ಸಾಕು ಶುಗರ್ ನರ್ಮಲ್