ಬೆಳಗಾವಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಇತ್ತೀಚಿಗೆ ಕಾಂಗ್ರೆಸ್ ತೆರೆದು ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದರು ಇದೀಗ ಬೆಳಗಾವಿಗೆ ಲೋಕಸಭೆ ಚುನಾವಣೆಗೆ ಜಗದೀಶ ಟಾರ್ಗೆ ಬಿಜೆಪಿ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಈ ಕುರಿತಂತೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹುಬ್ಬಳ್ಳಿ ಧಾರವಾಡ ಜನತೆ ಶೆಟ್ಟರನ್ನು ಹೊರಹಾಕಿದಕ್ಕೆ ಬೆಳಗಾವಿಗೆ ಬಂದು ನನ್ನ ಕರ್ಮಭೂಮಿ ಎಂದು ಹೇಳಿದರೆ ಸುಮ್ಮನಿರಬೇಕಾ ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ವಿರುದ್ಧ 40% ಕಮಿಷನ್ ಜಾಹೀರಾತು: ರಾಹುಲ್ ಗಾಂಧಿ, ಸಿದ್ಧರಾಮಯ್ಯ, … Continue reading ಹುಬ್ಬಳ್ಳಿ-ಧಾರವಾಡ ಜನ ಶೆಟ್ಟರನ್ನು ಹೊರದಬ್ಬಿದ್ದಾರೆ, ಈಗ ಬೆಳಗಾವಿ ನನ್ನ ‘ಕರ್ಮ ಭೂಮಿ’ ಎಂದರೆ ಸುಮ್ಮನಿರಬೇಕಾ? : ಹೆಬ್ಬಾಳ್ಕರ್
Copy and paste this URL into your WordPress site to embed
Copy and paste this code into your site to embed