BIG NEWS : ಇ-ಖಾತಾ ವಿತರಣೆಗೆ `ಫೇಸ್ ಲೆಸ್’ ವ್ಯವಸ್ಥೆ : ಭ್ರಷ್ಟಾಚಾರ ಕಡಿತಕ್ಕೆ ಮಹತ್ವದ ತೀರ್ಮಾನ.!

ಬೆಂಗಳೂರು: ಫೇಸ್ ಲೆಸ್ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯು ಜಾರಿ ಮಾಡಿ, ನಾಗರಿಕರ ಮತ್ತು ಅಧಿಕಾರಿಗಳ ನಡುವಿನ ನೇರ ಸಂಪರ್ಕವನ್ನು ಕಡಿಮೆಗೊಳಿಸಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರದ ನಿಯಂತ್ರಣವನ್ನು ಸಾಧಿಸಲು ಸಹಾಯಮಾಡುತ್ತಿದೆ. ಈ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯೂ ಇದೇ ರೀತಿಯ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಲಾಗಿದೆ. FIFO (First In First Out) ಎಂಬ ತತ್ವದ ಆಧಾರದ ಮೇಲೆ, ನಾಗರಿಕ ಅರ್ಜಿ ಸಲ್ಲಿಸಿದ ದಿನಾಂಕದ ಪ್ರಕಾರ ಅದರ ಅನುಷ್ಠಾನ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಲು … Continue reading BIG NEWS : ಇ-ಖಾತಾ ವಿತರಣೆಗೆ `ಫೇಸ್ ಲೆಸ್’ ವ್ಯವಸ್ಥೆ : ಭ್ರಷ್ಟಾಚಾರ ಕಡಿತಕ್ಕೆ ಮಹತ್ವದ ತೀರ್ಮಾನ.!