ಇನ್ಮುಂದೆ ವಿಧಾನಪರಿಷತ್ ಕಲಾಪದ ವೇಳೆ ಮೊಬೈಲ್‌ ಬಳಕೆ ಬ್ಯಾನ್‌: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

ಬೆಂಗಳೂರು: ಇತ್ತೀಚಿಗೆ ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದ್ಯಸರೊಬ್ಬರು ನೀಲಿ ಚಿತ್ರವನ್ನು ನೋಡಿದ್ದಾರೆ ಎನ್ನುವ ಆರೋಪದ ಬೆನ್ನಲೇ ಪರಿಷತ್ ನಲ್ಲಿ ಯಾರು ಕೂಡ ಮೊಬೈಲ್‌ ಬಳಕೆ ಮಾಡದಂತೆ ಮಾಡಲು ನೂತನ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮುಂದಾಗಿದ್ದಾರೆ. ಮೇಡ್ ಇನ್ ಇಂಡಿಯಾ ಲಸಿಕೆಗಳ ಬೇಡಿಕೆಯನ್ನು ಪೂರೈಸಲು ದೇಶವು ಸನ್ನಧವಾಗಿರಬೇಕು : ಪ್ರಧಾನಿ ಮೋದಿ ಅವರು ಈ ಬಗ್ಗೆ ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಮಾಹಿತಿ ನೀಡಿದರು, ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸಿ,ಸದ್ಯ ಕರೋನ ಕಾರಣಗಳಿಂದಾಗಿ ಮಾಧ್ಯಮ … Continue reading ಇನ್ಮುಂದೆ ವಿಧಾನಪರಿಷತ್ ಕಲಾಪದ ವೇಳೆ ಮೊಬೈಲ್‌ ಬಳಕೆ ಬ್ಯಾನ್‌: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ