ಕೊರೊನಾ ಲಸಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ: ಡಿಸೆಂಬರ್ ವೇಳೆಗೆ ಲಸಿಕೆ ಸಿದ್ಧ..!

ಡಿಜಿಟಲ್ ಡೆಸ್ಕ್:‌ ಕೊರೊನಾ ಆತಂಕದಲ್ಲಿರುವವರಿಗೆ ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಹಿಸುದ್ದಿ ನೀಡಿದ್ದು, ಡಿಸೆಂಬರ್‌ ವೇಳೆಗಾಗ್ಲೇ ಲಸಿಕೆ ಸಿದ್ಧವಾಗಲಿದೆ. ಇನ್ನು 2021ರ ಮಾರ್ಚ್ ವೇಳೆಗೆ ಭಾರತಕ್ಕೆ ಕೋವಿಡ್-19 ಲಸಿಕೆ ಸಿಗಲಿದೆ ಎಂದು ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸುರೇಶ್ ಜಾಧವ್ ತಿಳಿಸಿದ್ದಾರೆ. ‌ ‘ಹಲವು ತಯಾರಕರು ಕಾರ್ಯ ಪ್ರವೃತ್ತವಾಗಿ ತ್ವರಿತವಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಮಾರ್ಚ್ 2021ರ ವೇಳೆಗೆ ಭಾರತಕ್ಕೆ ಕೋವಿಡ್-19 ಲಸಿಕೆಯನ್ನು ನೀಡಲಾಗುವುದು’ ಎಂದು ಐಸಿಸಿಐಡಿಡಿ ಸಹಯೋಗದಲ್ಲಿ ಹೀಲ್ ಫೌಂಡೇಶನ್ ಆಯೋಜಿಸಿದ್ದ … Continue reading ಕೊರೊನಾ ಲಸಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ: ಡಿಸೆಂಬರ್ ವೇಳೆಗೆ ಲಸಿಕೆ ಸಿದ್ಧ..!