BIG NEWS: ಸಾರಿಗೆ ಬಸ್ಸುಗಳಲ್ಲಿ ‘ನೂತನ ಲಗೇಜ್ ನಿಯಮ ಜಾರಿ’ ಎಂಬುದು ವದಂತಿ, ಸುಳ್ಳು: ‘KSRTC’ ಸ್ಪಷ್ಟನೆ

ಬೆಂಗಳೂರು: ಸಾಮಾಜಿಕ‌ ಜಾಲತಾಣ ಮತ್ತು ಕೆಲವೊಂದು ಮಾಧ್ಯಮಗಳಲ್ಲಿ ಕೆ ಎಸ್ ಆರ್ ಟಿ ಸಿ ಯಲ್ಲಿ ನೂತನ ಲಗೇಜ್ ನಿಯಮ ಜಾರಿ ಎಂದು ಪ್ರಕಟವಾಗಿರುವುದು ಸತ್ಯಕ್ಕೆ ದೂರವಾಗಿರುತ್ತದೆ. ಇದೊಂದು ವದಂತಿಯಾಗಿದ್ದು, ಸುಳ್ಳು ಸುದ್ದಿಯಾಗಿದೆ ಎಂಬುದಾಗಿ ಕೆ ಎಸ್ ಆರ್ ಟಿ ಸಿ ಸ್ಪಷ್ಟ ಪಡಿಸಿದೆ. ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ನಿಗಮದ ಬಸ್ಸುಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಲಗೇಜ್ / ಸರಕುಗಳನ್ನು ಸಾಗಿಸಲು ಹಿಂದಿನಿಂದಲೂ ವ್ಯವಸ್ಥೆ ಜಾರಿಯಿದ್ದು, ಅಂದರೆ ವಾಷಿಂಗ್ ಮಷಿನ್, ಫ್ರಿಡ್ಜ್, ಟ್ರಕ್ ಟಯರ್, ಅಲ್ಯೂಮಿನಿಯಂ ಪೈಪ್, ಕಬ್ಬಿಣದ … Continue reading BIG NEWS: ಸಾರಿಗೆ ಬಸ್ಸುಗಳಲ್ಲಿ ‘ನೂತನ ಲಗೇಜ್ ನಿಯಮ ಜಾರಿ’ ಎಂಬುದು ವದಂತಿ, ಸುಳ್ಳು: ‘KSRTC’ ಸ್ಪಷ್ಟನೆ