BREAKING NEWS: ಲೋಕಸಭೆಯಲ್ಲಿ ‘ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಮಸೂದೆ 2021’ ಅಂಗೀಕಾರ | The National Anti-Doping Bill 2021

ನವದೆಹಲಿ: ಕೇಂದ್ರ ಸರ್ಕಾರದಿಂದ ಇಂದು ಲೋಕಸಭೆಯಲ್ಲಿ ಮಹತ್ವದ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಮಸೂದೆ 2021 ( National Anti-Doping Bill 2021 ) ಅನ್ನು ಮಂಡಿಸಲಾಗಿತ್ತು. ಈ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. BREAKING NEWS: ಸಿಡಬ್ಲ್ಯೂಜಿ ಉದ್ಘಾಟನಾ ಸಮಾರಂಭದಲ್ಲಿ ಪಿ.ವಿ.ಸಿಂಧು ಭಾರತದ ಧ್ವಜಧಾರಿಯಾಗಲಿದ್ದಾರೆ – ಮೂಲಗಳ ಮಾಹಿತಿ | CWG Opening Ceremony ಈ ಮಸೂದೆ ಮಂಡನೆಯ ವೇಳೆಯಲ್ಲಿ ಮಾತನಾಡಿದಂತ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ( Union Sports Minister Anurag Thakur … Continue reading BREAKING NEWS: ಲೋಕಸಭೆಯಲ್ಲಿ ‘ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಮಸೂದೆ 2021’ ಅಂಗೀಕಾರ | The National Anti-Doping Bill 2021