ದಂಪತಿಗಳಲ್ಲಿ ಸಮಾನತೆ ಸೃಷ್ಟಿಸುವ ‘ನೇಮ್‌ ಪ್ಲೇಟ್‌’ ಅಭಿಯಾನ ಪ್ರಾರಂಭಿಸಿದ ‘ಸನ್‌ ಫೀಸ್ಟ್‌ ಮಾರಿಲೈಟ್‌’

ಬೆಂಗಳೂರು: ದಂಪತಿಗಳಲ್ಲಿ ಸಮಾನತೆ ಬೆಳೆಸುವ ಉದ್ದೇಶದಿಂದ ಸನ್‌ಫೀಸ್ಟ್‌ ಮಾರಿ ಲೈಟ್‌ನ ರಾಯಬಾರಿ ಆಗಿರುವ ನಟಿ ಜ್ಯೋತಿಕಾ ದಂಪತಿಗಳು ತಮ್ಮ ಮನೆ ಮುಂಭಾಗ ಇಬ್ಬರ ಹೆಸರೂ ಹೊಂದಿರುವ “ನೇಮ್‌ಪ್ಲೇಟ್‌” ಹಾಕುವ ಮೂಲಕ ಎಲ್ಲಾ ದಂಪತಿಗಳಿಗೂ ತಮ್ಮ ಮನೆ ಮುಂಭಾಗ ನೇಮ್‌ಪ್ಲೇಟ್‌ ಹಾಕುವಂತೆ ಸಲಹೆ ನೀಡಿದ್ದಾರೆ. ಸನ್‌ಫೀಸ್ಟ್‌ ಮಾರಿಲೈಟ್‌ ನೂತನ ಉಪಕ್ರಮ ಜಾರಿಗೆ ತಂದಿದ್ದು, ಸಂಸಾರ ಸಾಗಿಸುವ ದಂಪತಿಗಳು ತಮ್ಮ ಮನೆಯಲ್ಲಿ ನೇಮ್‌ಪ್ಲೇಟ್‌ ಹಾಕುವುದರಲ್ಲೂ ಸಹ ಸಮಾನತೆ ಹೊಂದಿರಬೇಕು ಎಂಬ ಸಂದೇಶ ಸಾರುವ ಉದ್ದೇಶ ಇದಾಗಿದೆ. ಈ ಕುರಿತು ಮಾತನಾಡಿದ … Continue reading ದಂಪತಿಗಳಲ್ಲಿ ಸಮಾನತೆ ಸೃಷ್ಟಿಸುವ ‘ನೇಮ್‌ ಪ್ಲೇಟ್‌’ ಅಭಿಯಾನ ಪ್ರಾರಂಭಿಸಿದ ‘ಸನ್‌ ಫೀಸ್ಟ್‌ ಮಾರಿಲೈಟ್‌’