BIG BREAKING: ಸಂಗೀತ ಲೋಕದ ಧ್ರುವತಾರೆ ಅಸ್ತಂಗತ: ಹೃದಯಾಘಾತದಿಂದ ಖ್ಯಾತ ಬಾಲಿವುಡ್ ಗಾಯಕಿ ಆಶಾ ಭೋಂಸ್ಲೆ ನಿಧನ
ನವದೆಹಲಿ: ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ, ಸಾವಿರಾರು ಸುಮಧುರ ಗೀತೆಗಳ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ‘ಗಾನ ಕೋಗಿಲೆ’ ಆಶಾ ಭೋಂಸ್ಲೆ (92) ಅವರು ಭಾನುವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಘಟನೆಯ ವಿವರ: ಕಳೆದ ಶನಿವಾರ ತೀವ್ರ ಸುಸ್ತು ಮತ್ತು ಎದೆ ನೋವಿನ ಸಮಸ್ಯೆಯಿಂದಾಗಿ ಆಶಾ ಭೋಂಸ್ಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯದ ಬಗ್ಗೆ ಮೊಮ್ಮಗಳು ಜನೈ ಭೋಂಸ್ಲೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿ, ಚೇತರಿಕೆಗಾಗಿ ಪ್ರಾರ್ಥಿಸಲು ವಿನಂತಿಸಿದ್ದರು. ಆದರೆ, ಚಿಕಿತ್ಸೆ … Continue reading BIG BREAKING: ಸಂಗೀತ ಲೋಕದ ಧ್ರುವತಾರೆ ಅಸ್ತಂಗತ: ಹೃದಯಾಘಾತದಿಂದ ಖ್ಯಾತ ಬಾಲಿವುಡ್ ಗಾಯಕಿ ಆಶಾ ಭೋಂಸ್ಲೆ ನಿಧನ
Copy and paste this URL into your WordPress site to embed
Copy and paste this code into your site to embed