ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ತಾಯಿಯೊಬ್ಬಳು 3 ವರ್ಷದ ಕಂದಮ್ಮನನ್ನು ಕರಡಿ ಬೋನಿಗೆ ನೂಕಿದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಾಯಿಯೊಬ್ಬಳು ನೋಡ ನೋಡುತ್ತಿದ್ದಂತೆ ಕರಡಿ ಇದ್ದ ಬೋನಿಗೆ ಬಿಸಾಡುತ್ತಾಳೆ.
ಕೂಡಲೇ ಕರಡಿ ಮಗು ಬೀಳುತ್ತಿದ್ದಂತೆ ಮಗು ಬೀಳುವ ಸ್ಥಳಕ್ಕೆ ಬರುತ್ತದೆ. ಆದರೆ ಅದೃಷ್ಟವಶಾತ್ ಕೆಲವೇ ಸೆಕೆಂಡುಗಳಲ್ಲಿ ಆರು ಜನ ಮೃಗಾಲಯದ ಸಿಬ್ಬಂದಿ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗುತ್ತಾರೆ. ಇದೀಗ ತಾಯಿ ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದು, ಆರೋಪ ಸಾಬೀತಾದಲ್ಲಿ ಜೈಲು ಶಿಕ್ಷೆಯಾಗಲಿದೆ. ಸದ್ಯ 3 ವರ್ಷದ ಪುಟ್ಟ ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಸೋಶಿಯಲ್ ಮೀಡಿಯಾದಲ್ಲಿ VIDEO ವೈರಲ್ ಆಗಿದೆ.
A woman in Uzbekistan drops her 3-year-old daughter into a bear enclosure at a zoo. The child is being treated for a head injury and cuts from the fall, while the mother faces years in prison for attempted murder. pic.twitter.com/SK9JRkswZr
— ℭ???? (@hazeycazeytv) January 31, 2022