ಪರಿಣಾಮಕಾರಿಯಲ್ಲದ ‘ಆಂಟಿ ಬಯೋಟಿಕ್ಸ್’ನಿಂದ ‘ಸಾವಿನ ಪ್ರಮಾಣ’ ಹೆಚ್ಚಳವಾಗ್ತಿದೆ ; ‘WHO’ನಿಂದ ಶಾಕಿಂಗ್ ಮಾಹಿತಿ

ನವದೆಹಲಿ : ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತಿಜೀವಕಗಳ(Antibiotics) ಕಾರ್ಯಕ್ಷಮತೆಯ ಕುರಿತು ವರದಿಯನ್ನ ಬಿಡುಗಡೆ ಮಾಡಿದ್ದು, ಭಯಾನಕ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ವೈದ್ಯರು ಪ್ರತಿಜೀವಕಗಳನ್ನ ಶಿಫಾರಸು ಮಾಡುತ್ತಾರೆ. ಆದ್ರೆ, ಅವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ ಮತ್ತು ಇದರಿಂದ ಸಾವಿನ ಪ್ರಮಾಣ ಹೆಚ್ಚಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಬಿಡುಗಡೆ ಮಾಡಿದೆ. ಸುಮಾರು 127 ದೇಶಗಳಿಂದ ಸಂಗ್ರಹಿಸಿದ ಡೇಟಾವನ್ನು ವಿಶ್ಲೇಷಿಸಿದ ನಂತರ WHO ಈ ವರದಿಯನ್ನ ಬಿಡುಗಡೆ ಮಾಡಿದೆ. ವರದಿಯು “ಗ್ಲೋಬಲ್ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ ಮತ್ತು ಯೂಸ್ … Continue reading ಪರಿಣಾಮಕಾರಿಯಲ್ಲದ ‘ಆಂಟಿ ಬಯೋಟಿಕ್ಸ್’ನಿಂದ ‘ಸಾವಿನ ಪ್ರಮಾಣ’ ಹೆಚ್ಚಳವಾಗ್ತಿದೆ ; ‘WHO’ನಿಂದ ಶಾಕಿಂಗ್ ಮಾಹಿತಿ