BREAKING NEWS : ಜ್ಞಾನಯೋಗಾಶ್ರಮ ತಲುಪಿದ ‘ಸಿದ್ದೇಶ್ವರ ಶ್ರೀ’ ಪಾರ್ಥಿವ ಶರೀರ : ಕೆಲಹೊತ್ತಿನಲ್ಲೇ ಅಂತಿಮ ವಿಧಿ ವಿಧಾನ ಆರಂಭ

ವಿಜಯಪುರ : ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ಇದೀಗ ಜ್ಞಾನಯೋಗಾಶ್ರಮ ತಲುಪಿದೆ. ಕೆಲಹೊತ್ತಿನಲ್ಲೇ ಶ್ರೀಗಳ ಅಂತಿಮ ವಿಧಿ ವಿಧಾನ ಆರಂಭವಾಗಲಿದ್ದು. ಇಂದೇ ಶ್ರೀಗಳ ಅಂತಿಮ ಸಂಸ್ಕಾರ ನಡೆಯಲಿದೆ. ಈಗಾಗಲೇ ಸಿಎಂ ಬೊಮ್ಮಾಯಿ ಸೇರಿದಂತೆ ರಾಜಕೀಯ ಗಣ್ಯರು ಸ್ಥಳದಲ್ಲಿ ನೆರೆದಿದ್ದಾರೆ. ಮರಣದ ಬಗ್ಗೆ 8 ವರ್ಷದ ಹಿಂದೆ ಭವಿಷ್ಯ ನುಡಿದಿದ್ದ ಶ್ರೀ ತಮ್ಮ ಮರಣದ ಬಗ್ಗೆ 2014ರಲ್ಲೇ ‘ಸಿದ್ದೇಶ್ವರ ಶ್ರೀ’ಗಳು ಭವಿಷ್ಯ ನುಡಿದಿದ್ದರು ಎಂಬುದಾಗಿ ತಿಳಿದು ಬಂದಿದೆ. ಎಂಟು ವರ್ಷದ … Continue reading BREAKING NEWS : ಜ್ಞಾನಯೋಗಾಶ್ರಮ ತಲುಪಿದ ‘ಸಿದ್ದೇಶ್ವರ ಶ್ರೀ’ ಪಾರ್ಥಿವ ಶರೀರ : ಕೆಲಹೊತ್ತಿನಲ್ಲೇ ಅಂತಿಮ ವಿಧಿ ವಿಧಾನ ಆರಂಭ