ಮಾದರಿಯಾದ ತಂದೆ ; ‘ಪರಿಸರ ಸ್ನೇಹಿ’ಯಾಗಿ ಮಗಳ ಮದುವೆ, ಅಳಿಯನಿಗೆ ‘ಹಸು’ ಗಿಫ್ಟ್, ‘ಸಾವಯವ ಪದಾರ್ಥ’ದಿಂದ ಭೂರಿ ಭೋಜನ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತವು ಅನೇಕ ಸಂಪ್ರದಾಯಗಳಿಗೆ ತವರು. ವಿವಿಧ ಸಂಸ್ಕೃತಿಗಳ ಸಮ್ಮಿಲನ. ಈಗ ವಿದೇಶಿ ಸಂಸ್ಕೃತಿಗೆ ಒಗ್ಗಿಕೊಂಡಿರುವ ಜನರು ನಮ್ಮ ದೇಶದ ಆಚಾರ-ವಿಚಾರಗಳನ್ನ ಮರೆಯುತ್ತಿದ್ದಾರೆ. ಅದ್ರಂತೆ, ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಹಾನಿಯಾಗುತ್ತಿದ್ದು, ಇದು ಮುಂದುವರಿದ್ರೆ ಮುಂದಿನ ಪೀಳಿಗೆ ಬದುಕುವುದು ಕಷ್ಟ. ಹೀಗಾಗಿ ತನ್ನ ಮಗಳ ಮದುವೆಯನ್ನ ವಿನೂತನವಾಗಿ ಮಾಡಲು ಯೋಚಿಸಿದ ರೈತನೊಬ್ಬ, ಪ್ಲಾಸ್ಟಿಕ್ ಬಳಸದೆ, ಸಂಪೂರ್ಣ ಸಾಂಪ್ರದಾಯಿಕ ರೀತಿಯಲ್ಲಿ ಪರಿಸರ ಸ್ನೇಹಿ ವಿವಾಹ ನಡೆಸಿದ್ದಾರೆ. ವಿಪುಲ್ ಪಟೇಲ್ ಗುಜರಾತ್ನ ಸೂರತ್ನ ರೈತ.. ಮಗಳು ರಿದ್ಧಿಯ … Continue reading ಮಾದರಿಯಾದ ತಂದೆ ; ‘ಪರಿಸರ ಸ್ನೇಹಿ’ಯಾಗಿ ಮಗಳ ಮದುವೆ, ಅಳಿಯನಿಗೆ ‘ಹಸು’ ಗಿಫ್ಟ್, ‘ಸಾವಯವ ಪದಾರ್ಥ’ದಿಂದ ಭೂರಿ ಭೋಜನ