ʼಶಿಕ್ಷಣ ಸಚಿವʼರಿಂದ ʼಗ್ರಾಮೀಣ ಭಾಗದ ವಿದ್ಯಾರ್ಥಿʼಗಳಿಗೆ ಮುಖ್ಯ ಮಾಹಿತಿ..!

ನೆಲಮಂಗಲ: ರಾಜ್ಯದಲ್ಲಿ ಶಾಲಾ ಕಾಲೆಗಳು ಪ್ರಾರಂಭವಾದ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಬಸ್‌ ಸೌಲಭ್ಯ ಇಲ್ಲದಿರೋದ್ರಿಂದ ವಿದ್ಯಾರ್ಥಿಗಳಿಗೆ ತುಂಬಾನೇ ತೊಂದರೆ ಆಗ್ತಿದೆ. ಈ ಸಮಸ್ಯೆ ಬಗ್ಗೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಸಾರಿಗೆ ಇಲಾಖೆ ಅಗತ್ಯಕ್ಕೆ ತಕ್ಕಂತೆ ಬಸ್ ವ್ಯವಸ್ಥೆ ಮಾಡಿದ್ದು ಇಲಾಖೆ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ರು. ಇದೇ ವೇಳೆ ಖಾಸಗಿ ಶಾಲೆಗಳ ಶುಲ್ಕ ನಿಗದಿ ವಿಚಾರದ ಬಗ್ಗೆಯೂ ಮಾತನಾಡಿದ ಸಚಿವರು, ಆಯುಕ್ತರು ಸಭೆ ಮಾಡಿದ್ದು, ಈ ಬಗ್ಗೆ ವಿವರ ಸಲ್ಲಿಸಲಿದ್ದಾರೆ. … Continue reading ʼಶಿಕ್ಷಣ ಸಚಿವʼರಿಂದ ʼಗ್ರಾಮೀಣ ಭಾಗದ ವಿದ್ಯಾರ್ಥಿʼಗಳಿಗೆ ಮುಖ್ಯ ಮಾಹಿತಿ..!