ಹಾಸನದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಬೀದಿ ನಾಯಿಗಳ ಹಾವಳಿ; ಆಟವಾಡುತ್ತಿದ್ದ ಬಾಲಕನಿಗೆ ಕಚ್ಚಿದ ನಾಯಿ

ಹಾಸನ: ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಮತ್ತೊಂದು ಘಟನೆ ಸಂಭವಿಸಿದೆ. ಮನೆಯ ಮನೆಯ ಮುಂದೆ ಆಟವಾಡುತ್ತಿದ್ದ ಪುಟ್ಟ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಹಾಸನ ನಗರದ 30 ನೇ ವಾರ್ಡ್‍ನ ಮಿರ್ಜಾಮೊಹಲ್ಲಾದಲ್ಲಿ ನಡೆದಿದೆ. GOLD ಪ್ರಿಯರಿಗೆ ಗುಡ್‌ ನ್ಯೂಸ್‌ : ಬಂಗಾರದ ಬೆಲೆ ಭಾರಿ ಇಳಿಕೆ; 4 ತಿಂಗಳಲ್ಲಿ 5,000 ರೂ. ಡೌನ್‌| Gold prices ಬಾಲಕನ ಕೈ, ಬೆನ್ನು, ಕೆನ್ನೆ ಭಾಗಕ್ಕೆ ಕಚ್ಚಿದ್ದು ಬಾಲಕನಿಗೆ ಸರ್ಕಾರಿ … Continue reading ಹಾಸನದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಬೀದಿ ನಾಯಿಗಳ ಹಾವಳಿ; ಆಟವಾಡುತ್ತಿದ್ದ ಬಾಲಕನಿಗೆ ಕಚ್ಚಿದ ನಾಯಿ