Marcos Commando | 21 ಜನರ ಜೀವ ಉಳಿಸಿದ ʻಮಾರ್ಕೋಸ್ ಕಮಾಂಡೋʼ ಪಡೆಯ ವಿಶೇಷತೆ ಹೀಗಿದೆ

ನವದೆಹಲಿ: ಅರೇಬಿಯನ್ ಸಮುದ್ರದಲ್ಲಿ ಸೊಮಾಲಿಯಾ ಕರಾವಳಿಯಲ್ಲಿ ಅಪಹರಣಕ್ಕೊಳಗಾದ ಹಡಗಿನಿಂದ 15 ಭಾರತೀಯರನ್ನು ರಕ್ಷಿಸುವ ಮೂಲಕ ಭಾರತೀಯ ನೌಕಾಪಡೆಯ ಕಮಾಂಡೋಗಳು ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಉತ್ತರ ಅರೇಬಿಯನ್ ಸಮುದ್ರದಲ್ಲಿ ಅಪಹರಣಕ್ಕೊಳಗಾದ ಲೈಬೀರಿಯನ್ ಧ್ವಜ ಹೊಂದಿರುವ ವಾಣಿಜ್ಯ ಹಡಗು ಎಂವಿ ಲೀಲಾ ನಾರ್ಫೋಕ್ ಮೇಲೆ ದಾಳಿ ನಡೆಸಿದ ಭಾರತೀಯ ನೌಕಾಪಡೆಯ ವಿಶೇಷ ಸಾಗರ ಕಮಾಂಡೋಗಳು (ಮಾರ್ಕೋಸ್) ಕಮಾಂಡೋಗಳು ಶುಕ್ರವಾರ 15 ಭಾರತೀಯರು ಸೇರಿದಂತೆ ಎಲ್ಲಾ 21 ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಹಡಗನ್ನು ಕೆಲವು ಸಶಸ್ತ್ರ ಕಡಲ್ಗಳ್ಳರು ಅಪಹರಿಸಿದರು. ಆದರೆ ಭಾರತೀಯ … Continue reading Marcos Commando | 21 ಜನರ ಜೀವ ಉಳಿಸಿದ ʻಮಾರ್ಕೋಸ್ ಕಮಾಂಡೋʼ ಪಡೆಯ ವಿಶೇಷತೆ ಹೀಗಿದೆ