CRIME NEWS: ಬಾವನನ್ನೇ ಕೊಂದು ಶವದೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾದ ವ್ಯಕ್ತಿ!
ಬೆಂಗಳೂರು: ನಗರದಲ್ಲಿ ಸಿನಿಮೀಯ ಮಾದರಿಯ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ತನ್ನ ತಂಗಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯ ಮೇಲೆ ವ್ಯಕ್ತಿಯೊಬ್ಬ ತನ್ನ ಬಾವನನ್ನೇ (ಪತ್ನಿಯ ತಮ್ಮ) ಭೀಕರವಾಗಿ ಕೊಲೆ ಮಾಡಿ, ಶವದೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಘಟನೆಯ ವಿವರ: ಬೈರಪ್ಪನಹಳ್ಳಿಯ ನಿವಾಸಿ, ಡಾಗ್ ಕೆನಲ್ (ನಾಯಿ ಸಾಕಾಣಿಕೆ ಕೇಂದ್ರ) ಮಾಲೀಕ ಶ್ರೀನಿವಾಸ್ (30) ಬಂಧಿತ ಆರೋಪಿ. ಈತ ತನ್ನ ಪತ್ನಿಯ ತಮ್ಮನಾದ ರಂಜಿತ್ (24) ಎಂಬಾತನನ್ನು ಕೊಲೆ ಮಾಡಿದ್ದಾನೆ. ಶ್ರೀನಿವಾಸ್ … Continue reading CRIME NEWS: ಬಾವನನ್ನೇ ಕೊಂದು ಶವದೊಂದಿಗೆ ಪೊಲೀಸ್ ಠಾಣೆಗೆ ಬಂದು ಶರಣಾದ ವ್ಯಕ್ತಿ!
Copy and paste this URL into your WordPress site to embed
Copy and paste this code into your site to embed