ಆಪತ್ತು ತಂದ ಆಟದ ಹುಚ್ಚು ; ‘ಆನ್ಲೈನ್ ಗೇಮ್’ನಿಂದ 95 ಲಕ್ಷ ಕಳೆದುಕೊಂಡ ‘ಪದವಿ ವಿದ್ಯಾರ್ಥಿ’, ಕುಟುಂಬ ಕಂಗಾಲು

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಯುವಕನೊಬ್ಬನ ಆನ್‌ಲೈನ್ ಗೇಮ್ ಹುಚ್ಚು ಕುಟುಂಬವೇ ರಸ್ತೆಗೆ ಬೀಳುವ ಪರಿಸ್ಥಿತಿಗೆ ಕಾರಣವಾಗುತ್ತಿದೆ. ಅದ್ರಂತೆ, ಯುವಕನೊಬ್ಬ ಆನ್ ಲೈನ್ ಗೇಮ್ ಆಡಿ 95 ಲಕ್ಷ ರೂ. ಕಳೆದುಕೊಂಡಿದ್ದು, ಇದರಿಂದಾಗಿ ಇಡೀ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದ ಸೀತಾರಾಂಪುರದಲ್ಲಿ ಈ ಘಟನೆ ನಡೆದಿದೆ. ಪದವಿ ವಿದ್ಯಾರ್ಥಿಯೊಬ್ಬರು ಇತ್ತೀಚೆಗೆ ‘ಕಿಂಗ್ 527’ ಎಂಬ ಆನ್‌ಲೈನ್ ಆಟವನ್ನ ಡೌನ್‌ಲೋಡ್ ಮಾಡಿದ್ದಾರೆ. ಈ ಆಟವನ್ನ ಆಡಲು ನಿಮ್ಮ ಬ್ಯಾಂಕ್ ಖಾತೆಯನ್ನ ನೀವು ಲಿಂಕ್ … Continue reading ಆಪತ್ತು ತಂದ ಆಟದ ಹುಚ್ಚು ; ‘ಆನ್ಲೈನ್ ಗೇಮ್’ನಿಂದ 95 ಲಕ್ಷ ಕಳೆದುಕೊಂಡ ‘ಪದವಿ ವಿದ್ಯಾರ್ಥಿ’, ಕುಟುಂಬ ಕಂಗಾಲು