ಲಂಡನ್’ನಲ್ಲಿ ‘ಪ್ರಧಾನಿ ಮೋದಿ’ಗೆ ಚಹಾ ಕೊಟ್ಟ ವ್ಯಕ್ತಿ ಅದೃಷ್ಟ ಬದಲಾಯ್ತು, ರಾತ್ರೋರಾತ್ರಿ ಕೋಟಿಗಟ್ಟಲೇ Views

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಯುನೈಟೆಡ್ ಕಿಂಗ್‌ಡಮ್ ಭೇಟಿಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರನ್ನ ಭೇಟಿಯಾದರು. ಭಾರತೀಯ ಚಹಾ ಮಾರಾಟಗಾರರ ಅಂಗಡಿಯಿಂದ ಇಬ್ಬರೂ ಚಹಾ ಕುಡಿಯುತ್ತಿರುವ ಆಸಕ್ತಿದಾಯಕ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದ್ರಿಂದ ಚಹಾ ಮಾರಾಟಗಾರನ ಅದೃಷ್ಟ ರಾತ್ರೋರಾತ್ರಿ ಬದಲಾಗಿದ್ದು, ಈಗ ಅವರು ಸ್ಟಾರ್ ಚಹಾ ಮಾರಾಟಗಾರರಾಗಿದ್ದಾರೆ. ಚಹಾ ಅಂಗಡಿಯಲ್ಲಿ ಪ್ರಧಾನಿ ಮೋದಿ ಮತ್ತು ಕೀರ್ ಸ್ಟಾರ್ಮರ್ ನಡುವೆ ‘ಚಾಯ್ ಪರ್ ಚರ್ಚಾ’ ನಡೆಯಿತು. ಪ್ರಧಾನಿ ಮೋದಿ ಬ್ರಿಟನ್‌’ಗೆ … Continue reading ಲಂಡನ್’ನಲ್ಲಿ ‘ಪ್ರಧಾನಿ ಮೋದಿ’ಗೆ ಚಹಾ ಕೊಟ್ಟ ವ್ಯಕ್ತಿ ಅದೃಷ್ಟ ಬದಲಾಯ್ತು, ರಾತ್ರೋರಾತ್ರಿ ಕೋಟಿಗಟ್ಟಲೇ Views