‘ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (CET)-2022’ ಅರ್ಜಿ ಸಲ್ಲಿಕೆಗೆ ಇಂದೇ ಕೊನೆ ದಿನ, ಈಗಲೇ ಅರ್ಜಿ ಸಲ್ಲಿಸಿ!

ನವದೆಹಲಿ : ಕೇಂದ್ರೀಯ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳ ನೇಮಕಾತಿಗಾಗಿ ಆಯೋಜಿಸಲಾಗಿದೆ ‘ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (CET)-2022’ ಅರ್ಜಿ ಪ್ರಕ್ರಿಯೆಯು ಅಕ್ಟೋಬರ್ 31ರಂದು ಪ್ರಾರಂಭವಾಯಿತು. ಅರ್ಜಿ ಸಲ್ಲಿಸುವ ಅವಧಿ ನವೆಂಬರ್ 24ಕ್ಕೆ ಕೊನೆಗೊಳ್ಳಲಿದೆ. ಆದ್ರೆ, ಶುಲ್ಕ ಪಾವತಿಸಲು ನವೆಂಬರ್ 25ರವರೆಗೆ ಅವಕಾಶವಿದೆ. ಅಭ್ಯರ್ಥಿಗಳು ಒಂದು ಪೇಪರ್ಗೆ ರೂ.1000 (SC, ST, PWD Rs. 500) ಮತ್ತು ಎರಡು ಪೇಪರ್ಗಳಿಗೆ ರೂ. 1200 (SC, ST, PWD Rs. 500) ಅರ್ಜಿ ಶುಲ್ಕವಾಗಿ ಪಾವತಿಸಬೇಕು. ಸಿಇಟಿ ಆನ್ಲೈನ್ ಪರೀಕ್ಷೆಯನ್ನು … Continue reading ‘ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (CET)-2022’ ಅರ್ಜಿ ಸಲ್ಲಿಕೆಗೆ ಇಂದೇ ಕೊನೆ ದಿನ, ಈಗಲೇ ಅರ್ಜಿ ಸಲ್ಲಿಸಿ!