ಹರತಾಳು ಹಾಲಪ್ಪನವೇ ನೀವು ಬಳಸಿದ ಭಾಷೆ ಮತದಾರರು, ಶಾಸಕರಿಗೆ ಮಾಡಿದ ಅವಮಾನ: ನಾಗೋಡಿ ವಿಶ್ವನಾಥ್

ಶಿವಮೊಗ್ಗ: ಮಾಜಿ ಸಚಿವ ಹರತಾಳು ಹಾಲಪ್ಪನವೇ ನಿಮ್ಮ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೇ ನೀವು ಬಳಸಿದ ಭಾಷೆ ನಮಗೆ ನೋವುಂಟು ಮಾಡಿದೆ. ನೀವು ಬಳಸಿದ ಪದ ನಮ್ಮ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಮಾಡಿದ ಅವಮಾನ ಅಷ್ಟೇ ಅಲ್ಲ, ನಿಮ್ಮನ್ನು ಹೊಸನಗರ ಭಾಗದಿಂದ ಬೆಂಬಲಿಸಿದಂತ ಕಾರ್ಯಕರ್ತರು, ಮತದಾರರಿಗೆ ಮಾಡಿದಂತ ಅವಮಾನವಾಗಿದೆ ಎಂಬುದಾಗಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಸದಸ್ಯ ಹಾಗೂ ನಿಟ್ಟೂರು ಗ್ರಾಮ ಪಂಚಾಯ್ತಿ ಸದಸ್ಯ ನಾಗೋಡಿ ವಿಶ್ವನಾಥ್ ಕಿಡಿಕಾರಿದ್ದಾರೆ. ಈ ಕುರಿತಂತೆ ವೀಡಿಯೋ ಹೇಳಿಕೆ ಬಿಡುಗಡೆ … Continue reading ಹರತಾಳು ಹಾಲಪ್ಪನವೇ ನೀವು ಬಳಸಿದ ಭಾಷೆ ಮತದಾರರು, ಶಾಸಕರಿಗೆ ಮಾಡಿದ ಅವಮಾನ: ನಾಗೋಡಿ ವಿಶ್ವನಾಥ್