ಪ್ರೀತಿಗಾಗಿ ಮುಖ ಜೀವಿಯ ಪಯಣ ; ಸಂಗಾತಿ ಹುಡುಕುತ್ತಾ 300 ಕಿ.ಮೀ ಪ್ರಯಾಣಿಸಿದ ‘ಟೈಗರ್ ಜಾನಿ’

ನವದೆಹಲಿ : ಜಾನಿ ಎಂಬ ಗಂಡು ಹುಲಿ ಮಹಾರಾಷ್ಟ್ರದ ತಿಪೇಶ್ವರ ವನ್ಯಜೀವಿ ಅಭಯಾರಣ್ಯದಿಂದ ತೆಲಂಗಾಣಕ್ಕೆ 300 ಕಿ.ಮೀ ದೂರ ಪ್ರಯಾಣಿಸಿದೆ ಎಂದು ವರದಿಯಾಗಿದೆ. ರೇಡಿಯೋ ಕಾಲರ್ ಮೂಲಕ ಪತ್ತೆಹಚ್ಚಲಾದ ಹುಲಿಯ ಪ್ರಯಾಣವು ಆದಿಲಾಬಾದ್ ಮತ್ತು ನಿರ್ಮಲ್ ಜಿಲ್ಲೆಗಳ ಮೂಲಕ ಹಾದುಹೋಗುವ ಕಾಡುಗಳು ಮತ್ತು ಕೃಷಿ ಕ್ಷೇತ್ರಗಳನ್ನ ದಾಟಿತು. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕಿನ್ವತ್ ತಾಲ್ಲೂಕಿನಿಂದ ಅಕ್ಟೋಬರ್ ಮೂರನೇ ವಾರದಲ್ಲಿ ಆರರಿಂದ ಎಂಟು ವರ್ಷದ ಜಾನಿ ತನ್ನ ಚಾರಣವನ್ನ ಪ್ರಾರಂಭಿಸಿದೆ. ನಿರ್ಮಲ್ ಜಿಲ್ಲೆಯ ಕುಂತಲ, ಸಾರಂಗಪುರ, ಮಮಡಾ ಮತ್ತು … Continue reading ಪ್ರೀತಿಗಾಗಿ ಮುಖ ಜೀವಿಯ ಪಯಣ ; ಸಂಗಾತಿ ಹುಡುಕುತ್ತಾ 300 ಕಿ.ಮೀ ಪ್ರಯಾಣಿಸಿದ ‘ಟೈಗರ್ ಜಾನಿ’