BREAKING: ಮೇ.23ರಂದು ಬೆಂಗಳೂರಲ್ಲಿ ನಡೆಯಬೇಕಿದ್ದ IPL ಪಂದ್ಯ ಲಖನೌಗೆ ಶಿಫ್ಟ್ | IPL Match 2025

ಬೆಂಗಳೂರು: ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಕಾರಣದಿಂದ ಅಲ್ಲಲ್ಲಿ ಜಲಾವೃತಗೊಂಡು ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇನ್ನೂ ಐದು ದಿನ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ ಮೇ.23ರಂದು ಬೆಂಗಳೂರಲ್ಲಿ ನಡೆಯಬೇಕಿದ್ದಂತ ಆರ್ ಸಿಬಿ ವರ್ಸಸ್ ಎಸ್ ಆರ್ ಹೆಚ್ ಪಂದ್ಯಾವಳಿಯನ್ನು ಲಖನೌಗೆ ಸ್ಥಳಾಂತರಿಸಲಾಗಿದೆ. ಮೇ.23ರಂದು ಬೆಂಗಳೂರಲ್ಲಿ ಆರ್ ಸಿ ಬಿ ವರ್ಸಸ್ ಎಸ್ ಆರ್ ಹೆಚ್ ತಂಡದ ನಡುವೆ ಪಂದ್ಯಗಳನ್ನು ನಿಗದಿ ಪಡಿಸಲಾಗಿತ್ತು. ಆದರೇ ನಗರದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ, ಈ ಹಿಂದಿನ ಪಂದ್ಯಕ್ಕೆ ಮಳೆ … Continue reading BREAKING: ಮೇ.23ರಂದು ಬೆಂಗಳೂರಲ್ಲಿ ನಡೆಯಬೇಕಿದ್ದ IPL ಪಂದ್ಯ ಲಖನೌಗೆ ಶಿಫ್ಟ್ | IPL Match 2025