‘ಪತಿ’ ಪತ್ನಿಯಿಂದ ‘ಜೀವನಾಂಶ’ ಪಡೆಯ್ಬೋದು, ಆದ್ರೆ ಈ ಷರತ್ತು ಅನ್ವಯ ; ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು : ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 24ರ ಪ್ರಕಾರ, ಪತಿ ಪತ್ನಿಯಿಂದ ಜೀವನಾಂಶವನ್ನ ಪಡೆಯಬಹುದು. ಆದ್ರೆ.. ಅದಕ್ಕೊಂದು ಷರತ್ತಿದೆ. ಆತ ದೈಹಿಕವಾಗಿ ಅಥ್ವಾ ಮಾನಸಿಕವಾಗಿ ಹಣ ಸಂಪಾದಿಸಲು ಅಸಮರ್ಥನಾಗಿರಬೇಕು. ಕೆಲಸ ಸಿಗದಂತಹ ಪರಿಸ್ಥಿತಿ ಆತನಿಗಿದ್ದು, ಆಗ ಮಾತ್ರ ಆತ ಜೀವನಾಂಶವನ್ನ ಕೋರಬಹುದು ಎಂದು ಕರ್ನಾಟಕ ಹೈಕೋರ್ಟ್ ತನ್ನ ಇತ್ತೀಚಿನ ತೀರ್ಪಿನಲ್ಲಿ ಹೇಳಿದೆ. “ವಾಸ್ತವವಾಗಿ ತನ್ನನ್ನು ಮತ್ತು ತನ್ನ ಹೆಂಡತಿ ಮತ್ತು ಮಗುವನ್ನ ರಕ್ಷಿಸಿಕೊಳ್ಳುವುದು ಒಬ್ಬ ಸಮರ್ಥ ಗಂಡನ ಕರ್ತವ್ಯವಾಗಿದೆ. ಅರ್ಜಿದಾರರು / ಪತಿ ಇದನ್ನ ನೆನಪಿನಲ್ಲಿಟ್ಟುಕೊಳ್ಳಬೇಕು. … Continue reading ‘ಪತಿ’ ಪತ್ನಿಯಿಂದ ‘ಜೀವನಾಂಶ’ ಪಡೆಯ್ಬೋದು, ಆದ್ರೆ ಈ ಷರತ್ತು ಅನ್ವಯ ; ಹೈಕೋರ್ಟ್ ಮಹತ್ವದ ತೀರ್ಪು