BIG NEWS: ಮೋಸ್ಟ್‌ ವಾಂಟೆಡ್‌ ಶಂಕಿತ ಉಗ್ರ ಯಾಸಿರ್‌ ಬೇಟೆ ಕ್ಷಣ ರೋಚಕ!; ಗಾಢನಿದ್ರೆಯಲ್ಲಿದ್ದಾಗಲೇ ಮನೆಗೆ ನುಗ್ಗಿದ NIA| NIA RAID

ಬೆಂಗಳೂರು: ಎನ್‌ ಐಎ ಅಧಿಕಾರಿಗಳು ರಾಜ್ಯದ ಕೆಲವೆಡೆ ಗುರುವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದೆ. ಈ ವೇಳೆ ಮೋಸ್ಟ್‌ ವಾಂಟೆಡ್‌ ಶಂಕಿತ ಉಗ್ರ ಯಾಸಿರ್‌ ಅರಾಫತ್‌ ಅಲಿಯಾಸ್‌ ಯಾಸಿರ್‌ ಹಸ್ಸನ್‌ ನನ್ನು ಬೇಟೆಯಾಡಿದ ಕ್ಷಣಗಳು ರೋಚಕವಾಗಿತ್ತು. BMS ಟ್ರಸ್ಟ್ ನಲ್ಲಿ ಅವ್ಯವಹಾರ: ಮೂರು ಬೇಡಿಕೆ ಇಟ್ಟು ಅಶ್ವತ್ಥನಾರಾಯಣ ವಿರುದ್ದ ಸರಣಿ ಟ್ವಿಟ್‌ ಮಾಡಿ ಕುಟುಕಿದ ಹೆಚ್‌ಡಿಕೆ ಎನ್‌ ಐಎ ಅಧಿಕಾರಿಗಳು ಯಾರಿಗೂ ತಿಳಿಯದ ಹಾಗೆ ರಹಸ್ಯವಾಗಿ ಬೆಳಗಿನ ಜಾವ ಕಾರ್ಯಚರಣೆ ನಡೆಸಿತ್ತು. ಯಾಸಿರ್‌ ಹಸ್ಸನ್‌ ಮನೆಯಲ್ಲಿದ್ದ ಮಾಹಿತಿಯನ್ನು ಹಡೆದುಕೊಂಡಿದ್ದ … Continue reading BIG NEWS: ಮೋಸ್ಟ್‌ ವಾಂಟೆಡ್‌ ಶಂಕಿತ ಉಗ್ರ ಯಾಸಿರ್‌ ಬೇಟೆ ಕ್ಷಣ ರೋಚಕ!; ಗಾಢನಿದ್ರೆಯಲ್ಲಿದ್ದಾಗಲೇ ಮನೆಗೆ ನುಗ್ಗಿದ NIA| NIA RAID