BIGG NEWS: ರಾತ್ರಿ ಸುರಿದ ಭಾರಿ ಮಳೆಗೆ ಕಾಲುವೆಯಂತಾದ ಹೆದ್ದಾರಿ; ಬೆಂಗಳೂರು- ಮೈಸೂರು ರಾ.ಹೈವೇ ಜಲಾವೃತ
ಬೆಂಗಳೂರು: ನಗರದಲ್ಲಿ ರಾತ್ರಿಡಿ ಸುರಿದ ಭಾರೀ ಮಳೆಗೆ ಹೆದ್ದಾರಿಗಳು ಕಾಲುವೆಯಂತಾಗಿವೆ, ಇದರಿಂದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದೆ. ಮಂಡ್ಯದ ಇಂಡುವಾಳು ಸಮೀಪ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ. BREAKING NEWS : ರಾಜ್ಯಾದ್ಯಂತ ಮುಂದುವರೆದ ವರುಣಾರ್ಭಟ : ಹಲವಡೆ ಕೊಚ್ಚಿ ಹೋದ ರಸ್ತೆಗಳು, ಜನಜೀವನ ಅಸ್ತವ್ಯಸ್ತ ಹೀಗಾಗಿ ಜನರಿಗೆ ಓಡಾಟಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಲ್ಲಿ ಸುಮಾರು ೩-೪ ಅಡಿ ನೀರು ನಿಂತಿದೆ. ಇಂಡುವಾಳು ಸಮೀಪ ಕೆರೆ ತುಂಬಿದ ಹರಿದ ಹಿನ್ನೆಲೆಯಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿಗೆ … Continue reading BIGG NEWS: ರಾತ್ರಿ ಸುರಿದ ಭಾರಿ ಮಳೆಗೆ ಕಾಲುವೆಯಂತಾದ ಹೆದ್ದಾರಿ; ಬೆಂಗಳೂರು- ಮೈಸೂರು ರಾ.ಹೈವೇ ಜಲಾವೃತ
Copy and paste this URL into your WordPress site to embed
Copy and paste this code into your site to embed