ಕೇವಲ ಎದೆನೋವಷ್ಟೇ ಅಲ್ಲ, ಕೈಬೆರಳುಗಳ ಈ ಬದಲಾವಣೆಗಳೂ ಹೃದಯದ ಕಾಯಿಲೆಯ ಸಂಕೇತ!
ಹೃದಯದ ಆರೋಗ್ಯ ಏರುಪೇರಾದಾಗ ನಮಗೆ ತಕ್ಷಣ ನೆನಪಿಗೆ ಬರುವುದು ಎದೆನೋವು, ಉಸಿರಾಟದ ತೊಂದರೆ ಅಥವಾ ವಿಪರೀತ ಬೆವರುವಿಕೆ. ಆದರೆ, ಹೃದಯದ ಕಾಯಿಲೆಗಳು ತಕ್ಷಣಕ್ಕೆ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅವು ದೇಹದಲ್ಲಿ ಸಣ್ಣ ಸಣ್ಣ ಲಕ್ಷಣಗಳ ಮೂಲಕ ಮುನ್ಸೂಚನೆ ನೀಡುತ್ತಿರುತ್ತವೆ. ಆಶ್ಚರ್ಯಕರ ಸಂಗತಿಯೆಂದರೆ, ನಮ್ಮ ಹೃದಯದ ಆರೋಗ್ಯ ಹೇಗಿದೆ ಎಂಬುದನ್ನು ನಮ್ಮ ಕೈಗಳು ಮತ್ತು ಕೈಬೆರಳುಗಳು ಮುಂಚಿತವಾಗಿಯೇ ತೋರ್ಪಡಿಸುತ್ತವೆ! ಹೃದಯ ರೋಗ ತಜ್ಞರ ಪ್ರಕಾರ, ರಕ್ತಪರಿಚಲನೆಯಲ್ಲಿ ವ್ಯತ್ಯಾಸವಾದಾಗ ಅಥವಾ ಹೃದಯದ ಒಳಪದರದಲ್ಲಿ ಸೋಂಕು ಉಂಟಾದಾಗ ನಮ್ಮ ಕೈಗಳಲ್ಲಿ ಕೆಲವು … Continue reading ಕೇವಲ ಎದೆನೋವಷ್ಟೇ ಅಲ್ಲ, ಕೈಬೆರಳುಗಳ ಈ ಬದಲಾವಣೆಗಳೂ ಹೃದಯದ ಕಾಯಿಲೆಯ ಸಂಕೇತ!
Copy and paste this URL into your WordPress site to embed
Copy and paste this code into your site to embed